You can enter a simple description of this category here
Budget cars: ಕಂಪನಿಗಳು ನೂತನ ವಿಭಿನ್ನ ವಿನ್ಯಾಸ, ಅತ್ಯುತ್ತಮ ಫೀಚರ್ಸ್ ಇರುವ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.ಆದರೆ, ಕಾರು ಖರೀದಿಸುವಾಗ ಬೆಲೆಯೂ ಮುಖ್ಯವಾಗುತ್ತದೆ.
You can enter a simple description of this category here
ಆರ್ ಬಿಐ (RBI) ರೇಪೋ ದರ ಹೆಚ್ಚಳದ ಬಗ್ಗೆ ಈಗಾಗಲೇ ಸುದ್ದಿ ಹರಿದಾಡಿದ್ದು, ಈ ಮಧ್ಯೆ ಇದೀಗ ಬ್ಯಾಂಕ್ ಸಾಲ (Bank Loan) ಪಡೆಯುವವರಿಗೆ ಆರ್ಬಿಐ ಸಿಹಿಸುದ್ದಿ ನೀಡಿದೆ.
ನೀವೇನಾದರೂ ಸ್ಮಾರ್ಟ್ ಫೋನ್ ಖರೀದಿ ಮಾಡುವ ಯೋಜನೆ ಹಾಕಿದ್ದರೆ, ಕೆಲ ವಿಚಾರದ ಬಗ್ಗೆ ಗಮನ ಹರಿಸುವುದು ಒಳ್ಳೆಯದು.
ನಾಯ್ಸ್ HRX ಸ್ಪ್ರಿಂಟ್ ಸ್ಮಾರ್ಟ್ ವಾಚ್ ಅನ್ನು ಭಾರತದಲ್ಲಿ ಅನಾವರಣ ಮಾಡಲಾಗಿದೆ. ಹಾಗಿದ್ರೆ ಇದರ ಫೀಚರ್ ಹೇಗಿದೆ?
ವೆಸ್ಟರ್ನ್ ರೈಲ್ವೆ (WR) ತನ್ನ ಪ್ರಯಾಣಿಕರಿಗಾಗಿ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ.
Airtel Recharge Plans: ಭಾರತದ ಹಲವಾರು ನಗರಗಳಲ್ಲಿ 5G ಸೇವೆಗಳನ್ನು ಆರಂಭಿಸಿರುವ ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆ ‘ಏರ್ಟೆಲ್’ ಆಗಿದೆ.
Redmi Note12 4G: Redmi Note 12 4G ಮೊಬೈಲ್ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 13-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಜನಪ್ರಿಯ ಎಲೆಕ್ಟ್ರಾನಿಕ್ ಬ್ರ್ಯಾಂಡ್ ಸೋನಿ ಭಾರತದ ಮಾರುಕಟ್ಟೆಗೆ ಇಂದು ತನ್ನ ಹೊಸ ZV-1F ವ್ಲಾಗ್ ಕ್ಯಾಮೆರಾ ಡಿವೈಸ್ ಪರಿಚಯಿಸಿದೆ.
MotoCorp ಕಂಪನಿ ಮುಂಬರುವ ಮೇಡ್ ಇನ್ ಇಂಡಿಯಾ ಹಾರ್ಲೆ ಡೇವಿಲ್ಸನ್ ಬೈಕಿನ ಫೋಟೋಗಳನ್ನು ಹಂಚಿಕೊಂಡಿದ್ದು, ಗ್ರಾಹಕರಿಗೆ ಕೈಗೆಟುಕುವ ಬೆಲೆಯೊಂದಿಗೆ ಈ ಬೈಕ್ ಬಿಡುಗಡೆಯಾಗಲಿದೆ.
ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಲು ಅಸಾಧ್ಯವಾಗುವವರಿಗೆ ಇಲ್ಲಿ ಮಿಡ್‌ರೇಂಜ್ ಫೋನ್‌ಗಳ (mid range phone)ವಿವರವನ್ನು ನೀಡಲಾಗಿದೆ.