You can enter a simple description of this category here
2022ರ ಮಾದರಿಗಳಿಗೆ ಮಾತ್ರ ರಿಯಾಯಿತಿ ಅನ್ವಯವಾಗಲಿದೆ 5ನೇ ಜನರೇಷನ್ ನ ಹೋಂಡಾ ಸಿಟಿ ಫೇಸ್ಲಿಫ್ಟ್ ನಲ್ಲಿ ರೂ.1.3 ಲಕ್ಷಗಳ ರಿಯಾಯಿತಿಯನ್ನು ಹೊಂದಿದೆ.
You can enter a simple description of this category here
2022ರ ಮಾದರಿಗಳಿಗೆ ಮಾತ್ರ ರಿಯಾಯಿತಿ ಅನ್ವಯವಾಗಲಿದೆ 5ನೇ ಜನರೇಷನ್ ನ ಹೋಂಡಾ ಸಿಟಿ ಫೇಸ್ಲಿಫ್ಟ್ ನಲ್ಲಿ ರೂ.1.3 ಲಕ್ಷಗಳ ರಿಯಾಯಿತಿಯನ್ನು ಹೊಂದಿದೆ.
ಈಗಾಗಲೇ ಬೇಸಿಗೆ ಆರಂಭವಾಗಿದ್ದು ಜನರು ಬಿಸಿಲಿನ ತಾಪ ತಡೆಯಲಾಗದೆ ತಂತ್ರಜ್ಞಾನ ಮೊರೆ ಹೋಗುತ್ತಿದ್ದಾರೆ.
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹುಂಡೈ ಮೋಟಾರ್ ಇಂಡಿಯಾ ಇದೀಗ ಹ್ಯುಂಡೈ ವೆರ್ನಾ ಸೆಡಾನ್ ಅನ್ನು ಮಾರ್ಚ್ 21 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
ಜನಪ್ರಿಯ ಟಾಟಾ ಮೋಟಾರ್ಸ್ (Tata Motors ) ಕಂಪನಿಯು ತನ್ನ ಹಲವು ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಹೊಸ ಹುಂಡೈ ಕ್ರೆಟಾ ಜೊತೆಗೆ ದೇಶದಲ್ಲಿ ಉಪಯೋಗಿಸಿದ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾಗೆ ಉತ್ತಮ ಬೇಡಿಕೆಯಿದೆ.
ರಿಲಯನ್ಸ್ ಜಿಯೋ ತನ್ನ ಜಿಯೋ ಪ್ಲಸ್ ಯೋಜನೆಯಡಿ ಹೊಸ ಫ್ಯಾಮಿಲಿ ಪೋಸ್ಟ್ ಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ.
ನೀವು ಎಲೆಕ್ಟ್ರಿಕ್ ಸ್ಕೂಟರ್(Electric Vehicle) ಖರೀದಿಸಲು ಇಚ್ಛೆ ಪಡುತ್ತಿದ್ದೀರಾ? ಹಾಗಾದರೆ ಇದು ನಿಮಗೆ ಒಳ್ಳೆಯ ಸುದ್ದಿ
ಇನ್ನು ಈ ಗಿಜ್ಮೋರ್ ವೋಗ್ ವಾಚ್ ಶಾರ್ಟ್ಕಟ್ ಮೆನುಗಾಗಿ ಸ್ಪ್ಲಿಟ್ ಸ್ಕ್ರೀನ್ ವೀಕ್ಷಣೆಯನ್ನು ಬೆಂಬಲಿಸಲಿದ್ದು, ಇದರೊಂದಿಗೆ ಎರಡು ಅಗತ್ಯ ಬಟನ್ಗಳನ್ನು ಹೊಂದಿದೆ.
2022 ಮತ್ತು 2023ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮ್ಯಾಗ್ನೈಟ್ ಎಸ್ಯುವಿಯ (Nissan Magnite)ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ.
ಮಾರುಕಟ್ಟೆಯಲ್ಲಿ ‘ಹೀರೋ ಸ್ಪ್ಲೆಂಡರ್’ ಹವಾ ಬಹಳ ಜೋರಾಗಿಯೇ ಇದ್ದು, ಮಾರಾಟದ ಮೂಲಕ ಸಾಬೀತು ಕೂಡ ಮಾಡಿದೆ.