You can enter a simple description of this category here
ದೇಶೀಯ ಮಾರುಕಟ್ಟೆಯಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟರ್ (Toyota kirloskar motor), ಇನ್ನೋವಾ ಹೈಕ್ರಾಸ್ ಆಯ್ದ ರೂಪಾಂತರಗಳ ವಿತರಣೆ ಪಡೆಯಲು ಗ್ರಾಹಕರು ಕನಿಷ್ಠ 18 ತಿಂಗಳು ಅಂದ್ರೆ ವರ್ಷಗಟ್ಟಲೇ ಕಾಯಬೇಕು.
You can enter a simple description of this category here
ಟೆಕ್ ಇನ್ನೋವೇಟಿವ್ ಮೊಬಿಲಿಟಿ ಎಂಬ ಕಂಪೆನಿಯು ಎರಡು ಹೊಸ ಇವಿಗಳನ್ನು ಮಾರುಕಟ್ಟೆಗೆ ತಂದಿದೆ. ಇವುಗಳ ಹೆಸರುಗಳು A250, Ambler. ( A250, Ambler Electric Vehicle ) ಬನ್ನಿ ಇವುಗಳ ಬಗ್ಗೆ ತಿಳಿದುಕೊಳ್ಳೋಣ.
ಚೀನಾ ಮೂಲದ ಒನ್ಪ್ಲಸ್, ಭಾರತದಲ್ಲಿ ಸ್ಮಾರ್ಟ್ಫೋನ್ ಜತೆಗೇ, ಇಯರ್ಫೋನ್,ಟ್ಯಾಬ್ಲೆಟ್, ಇಯರ್ಬಡ್ಸ್ ಮತ್ತು ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲೂ ತನ್ನ ಹವಾ ತೋರಿಸುತ್ತಿದೆ. ಇದೀಗ ಭಾರತದಲ್ಲಿ ಒನ್ಪ್ಲಸ್ ಹೊಸ ಮಾದರಿಯ 65 ಇಂಚಿನ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದೆ.
ಬಜಾಜ್ನ ಪಲ್ಸರ್( pulsar )ಶ್ರೇಣಿಯ ಎರಡು ಮಾದರಿಗಳಾದ NS 160 ಮತ್ತು NS 200, NS ಪಲ್ಸರ್ ನ್ನು ಕೆಲವೇ ದಿನಗಳಲ್ಲಿ USD ಫೋರ್ಕ್ಗಳೊಂದಿಗೆ(forks )ಬಿಡುಗಡೆ ಮಾಡಲಿದೆ.
ರಾಯಲ್ ಎನ್ಫೀಲ್ಡ್ (royal enfield) ಕಂಪನಿಯು ತನ್ನ ಹಿಮಾಲಯನ್ ಬೈಕ್ ಗಳನ್ನು (Himalayan Bikes) ಹಿಂಪಡೆಯುತ್ತಿದೆ.
ಫ್ಲಿಪ್ಕಾರ್ಟ್ನ ಮಾರಾಟದಲ್ಲಿ ಎಲೆಕ್ಟ್ರಾನಿಕ್ ( electronic) ವಸ್ತುಗಳ ಮೇಲೆ ಉತ್ತಮ ರಿಯಾಯಿತಿ (discount) ಲಭ್ಯವಿದ್ದು, ಜೊತೆಗೆ ನೀವು ಸ್ಮಾರ್ಟ್ಫೋನ್ (smartphone ) ಖರೀದಿಸಿದರೆ ಖರೀದಿಯ ಮೇಲೆ ಅತಿದೊಡ್ಡ ರಿಯಾಯಿತಿ ನೀಡಲಾಗುತ್ತಿದೆ.
ಬಳಕೆದಾರರು ಬ್ಯಾಂಕ್ ಪೋರ್ಟಲ್ಗಳು, ಸ್ಮಾರ್ಟ್ಫೋನ್ಗಳಲ್ಲಿನ ಡಿಜಿಟಲ್ UPI ಅಪ್ಲಿಕೇಶನ್ಗಳು ಮತ್ತು NHAI ಅಪ್ಲಿಕೇಶನ್ ಮೂಲಕ ಆನ್ಲೈನ್ನಲ್ಲಿ ಫಾಸ್ಟ್ಟ್ಯಾಗ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.
Redmi 12C: ಇದೀಗ ಪ್ರಸಿದ್ಧ ಶವೋಮಿ (Xiaomi) ಕಂಪನಿ ತನ್ನ ಹೊಸ ರೆಡ್ಮಿ 12ಸಿ (Redmi 12C) ಸ್ಮಾರ್ಟ್ಫೋನ್ ಅನ್ನು ಅನಾವರಣ ಮಾಡಿದೆ.
ಮುಖ್ಯವಾಗಿ ಕಳೆದ ವರ್ಷ ಈ ಕಾರಿನ ಸಿಎನ್ಜಿ ವೆರಿಯಂಟ್ ಕೂಡ ಲಾಂಚ್ ಆಗಿದ್ದು, ನೀವು ಕೂಡ ಸ್ವಿಫ್ಟ್ ಖರೀದಿ ಮಾಡುವ ಯೋಚನೆ ಮಾಡಿದಲ್ಲಿ ಭರ್ಜರಿ ಆಫರ್ ಲಭ್ಯವಿದೆ.
Triumph ಮೋಟಾರ್ಸೈಕಲ್ಸ್ ಹೊಸ ಸ್ಟ್ರೀಟ್ ಟ್ರಿಪಲ್ ಆರ್ ಮತ್ತು ಸ್ಟ್ರೀಟ್ ಟ್ರಿಪಲ್ ಆರ್ಎಸ್ (Triumph Street Triple RS) ಅನ್ನು ಭಾರತದಲ್ಲಿ ಮಾರ್ಚ್ 15, 2023 ರಂದು ಬಿಡುಗಡೆ ಮಾಡಲಿದೆ.