You can enter a simple description of this category here
ಬುಲ್ಬಾರ್ನ ಕೆಳಗೆ ದೊಡ್ಡ ಫಾಗ್ ಲ್ಯಾಂಪ್ ಘಟಕವಿದೆ. ಹಾಗೆಯೇ ಪ್ರೀಮಿಯಂ ಆಗಿ ಕಾಣಲು ಬಾನೆಟ್ ಮೇಲೆ ಟೊಯೋಟಾ ಲೋಗೋವನ್ನು ಸ್ಥಾಪಿಸಲಾಗಿದೆ.
You can enter a simple description of this category here
ಬುಲ್ಬಾರ್ನ ಕೆಳಗೆ ದೊಡ್ಡ ಫಾಗ್ ಲ್ಯಾಂಪ್ ಘಟಕವಿದೆ. ಹಾಗೆಯೇ ಪ್ರೀಮಿಯಂ ಆಗಿ ಕಾಣಲು ಬಾನೆಟ್ ಮೇಲೆ ಟೊಯೋಟಾ ಲೋಗೋವನ್ನು ಸ್ಥಾಪಿಸಲಾಗಿದೆ.
ಸದ್ಯ ಪ್ರಸಿದ್ಧ ಕಂಪನಿಗಳಾದ ಟಾಟಾ ಮೋಟಾರ್ಸ್ , ಮಹೀಂದ್ರಾ ಹಾಗೂ ಹ್ಯುಂಡೈ ಅಂತಹ ಕಾರುಗಳು ಮಾರಾಟ ಮಾಡುತ್ತಿದೆ.
ನೀವು ಹೊಸ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ನಿಮಗಾಗಿ ಕೆಲವು ಆಕರ್ಷಕ ಕೊಡುಗೆಗಳನ್ನು ತಂದಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಒಟ್ಟಾಗಿ ರೂ. 12 ಸಾವಿರದವರೆಗೆ ರಿಯಾಯಿತಿ ಲಭ್ಯವಿದ್ದು, ಇ- ಸ್ಕೂಟರ್ ಖರೀದಿಸಲು ಬಯಸುವವರಿಗೆ ಸುವರ್ಣವಕಾಶವಾಗಿದೆ.
ಸ್ಟ್ರೈಡರ್ ಜೀಟಾ ( stryder zeeta ) ಬೈಕ್ ನ ಬೆಲೆ ರೂ.31,999 ಆಗಿದ್ದು, ಇದರ ಮೇಲೆ 20 ರಷ್ಟು ರಿಯಾಯಿತಿ ಲಭ್ಯವಿದೆ. ಹಾಗಾಗಿ ಈ ಬೈಕ್ (bike) ಅನ್ನು ರೂ 25,599 ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ.
600mm ನ ನಾಲ್ಕು ಬ್ಲೇಡ್ಗಳನ್ನು ಹೊಂದಿರುವ ಫ್ಯಾನ್ ಅನ್ನು ಫ್ಲಿಪ್ಕಾರ್ಟ್ನಲ್ಲಿ ಇದನ್ನು 3,999 ಬದಲು 1,999 ರೂ.ಗೆ ಮಾರಾಟ ಮಾಡುತ್ತಿದೆ.
ನೀವು ದೂರ ಪ್ರಯಾಣ ಮಾಡಬೇಕು ಎಂದು ಯೋಜನೆ ಹಾಕಿ ಪ್ರವಾಸಕ್ಕೆ ಹೋಗಬೇಕು ಅಂದುಕೊಂಡರೆ ನೀವೇನು ಹೆಚ್ಚು ಖರ್ಚು ಮಾಡದೆ ಕಡಿಮೆ ಖರ್ಚಲ್ಲೇ ಕಾರನ್ನೆ ಹಾಸಿಗೆ ಮಾಡಬಹುದು.
ನಿಮಗಾಗಿ ಟಾಟಾ ನೆಕ್ಸಾನ್, ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ ಸೇರಿದಂತೆ 5 SUV ಗಳ ವಿವರ ನೀಡಲಿದ್ದೇವೆ. ಇವೆಲ್ಲಾ ಬ್ರೆಝಾ ಬೆಲೆ ಶ್ರೇಣಿಯಲ್ಲಿ ಬರುತ್ತದೆ. ಸಂಪೂರ್ಣ ವಿವರ ಇಲ್ಲಿದೆ
ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83 PS ಪವರ್ ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 17,667 ಯುನಿಟ್ ಮಾರಾಟ(sale ) ಮಾಡಿದ್ದು, ಶೇಕಡ 27% ಮಾರುಕಟ್ಟೆ ಪಾಲು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.