You can enter a simple description of this category here
ಕಾರಿನಲ್ಲಿ 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ (petrol engine) ಅನ್ನು ಅಳವಡಿಸಲಾಗಿದೆ. ಇದು ಎರಡು ಎಲೆಕ್ಟ್ರಿಕ್ ಮೋಟರ್ಗಳೊಂದಿಗೆ ಜೋಡಿಸಲ್ಪಟ್ಟಿದೆ.
You can enter a simple description of this category here
ಕಾರಿನಲ್ಲಿ 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ (petrol engine) ಅನ್ನು ಅಳವಡಿಸಲಾಗಿದೆ. ಇದು ಎರಡು ಎಲೆಕ್ಟ್ರಿಕ್ ಮೋಟರ್ಗಳೊಂದಿಗೆ ಜೋಡಿಸಲ್ಪಟ್ಟಿದೆ.
ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಆ್ಯಪಲ್ ವಾಚ್ ಸಿರೀಸ್ 8ರಲ್ಲಿ(Apple Watch Series 8) 41mm ಮತ್ತು 45mm ಎಂಬ ಎರಡು ಡಯಲ್ ಮಾದರಿಗಳು ಜನಪ್ರಿಯತೆ ಗಳಿಸಿದೆ.
ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್ ಹೆಸರೇ ಹೇಳುವಂತೆ ಮಡಚಬಹುದಾದ ಫ್ಯಾನ್ ಆಗಿದ್ದು, ಇದನ್ನು ಸುಲಭವಾಗಿ ಒಯ್ಯಬಹುದು.
ಮುಖ್ಯವಾಗಿ ಮಹೀಂದ್ರಾ ಥಾರ್ ಆರ್ಡಬ್ಲ್ಯೂಡಿ ಆವೃತ್ತಿಯ ಮೂಲ ಎಎಕ್ಸ್ ರೂಪಾಂತರವು ಒಳಭಾಗವನ್ನು ಪ್ರದರ್ಶಿಸುವ ವಿಡಿಯೋವನ್ನು (video ) Yash9w ತಮ್ಮ ಯೂಟ್ಯೂಬ್ (YouTube ) ಚಾನೆಲ್ನಲ್ಲಿ ಅಪ್ಲೋಡ್ (upload ) ಮಾಡಿದ್ದಾರೆ.
ಗೂಗಲ್ ನಲ್ಲಿ ಸರ್ಚ್ ಮಾಡಿ ಸ್ಮಾರ್ಟ್ವಾಚ್ನಲ್ಲಿರುವ ಎಲೆಕ್ಟ್ರೋಕಾರ್ಡಿಯೋಗ್ರಾಮ್(Electrocardiogram) (ECG) ಮಾನಿಟರ್ನಲ್ಲಿ ಹೃದಯಾಘಾತದ ಸೂಚನೆ ಹೇಗೆ ತಿಳಿಯಬಹುದು ಎಂಬ ಮಾಹಿತಿ ಪಡೆದುಕೊಳ್ಳುತ್ತಿದ್ದ.
ಮುಂದುವರಿದ ಭಾಗವಾಗಿ ಝೀರೋ ಮೋಟಾರ್ಸೈಕಲ್ ಕಂಪನಿಯಲ್ಲಿ 60 ಮಿಲಿಯನ್ ಡಾಲರ್ (ರೂ.495 ಕೋಟಿ) ವರೆಗಿನ ಹೂಡಿಕೆ ಮಾಡಲು ಹೀರೋ ಮೋಟೋಕಾರ್ಪ್ ಆಡಳಿತ ಮಂಡಳಿ ಅನುಮೋದಿಸಿದೆ.
ಈ – ಬೈಕ್ ತಯಾರಿಕಾ ಕಂಪನಿಯೇ ಈ Motovolt ಕಂಪನಿ. ಈ ಮೋಟೋವೋಲ್ಟ್ ಕಂಪನಿಯು Adire e Bike ಅನ್ನು ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಿದೆ.
ಆಸೆಗಳು ಆಯ್ಕೆಗಳು ಏನೇ ಇರಲಿ, ಅದೊಂದು ಬಣ್ಣದ ಕಾರು ಮಾತ್ರ ಸುರಕ್ಷತೆಯ ದೃಷ್ಟಿಯಿಂದ ನಂಬರ್ 1 ಸ್ಥಾನದಲ್ಲಿ ನಿಲ್ಲುತ್ತದೆ ಎನ್ನುವುದು ನಿಮಗೆ ಗೊತ್ತಾ?
ರೆನಾಲ್ಟ್ ಇಂಡಿಯಾ’ ತನ್ನ ವಿವಿಧ ಮಾದರಿ ಕಾರುಗಳ ಮೇಲೆ ರೂ.62,000ವರೆಗೆ ರಿಯಾಯಿತಿಯನ್ನು ಘೋಷಿಸಿದೆ.
ಸದ್ಯ ಹ್ಯುಂಡೈ ಅಲ್ಕಾಜರ್ 7-ಸೀಟರ್ ಎಸ್ಯುವಿಯು ದೇಶೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಲ್ಲಿದ್ದು, ಉತ್ತಮವಾಗಿ ಮಾರಾಟವಾಗುತ್ತಿದೆ.