You can enter a simple description of this category here
ಮುಖ್ಯವಾಗಿ ಟೆಕ್ನೋ ಸ್ಪಾರ್ಕ್ 10 ಪ್ರೊ (Tecno Spark 10 Pro) ಇದರಲ್ಲಿರುವ ಹಿಂಭಾಗದ ಕ್ಯಾಮೆರಾದ ಡಿಸೈನ್ ಗಮನಿಸಿದರೆ ಐಫೋನ್ ರೀತಿಯಲ್ಲೇ ರೂಪಿಸಲಾಗಿದೆ.
You can enter a simple description of this category here
Super Splendor XTE ನಲ್ಲಿ 125 ಸಿಸಿಯ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. 7,500 ಆವರ್ತನಕ್ಕೆ 10.7 ಬಿಎಚ್ಪಿ ಮತ್ತು 6,000 ಆವರ್ತನಕ್ಕೆ 10.6 ಟಾರ್ಕ್ ಬಿಡುಗಡೆ ಮಾಡುತ್ತದೆ.
ಟಿವಿ 4 GB RAM ಜೊತೆಗೆ 512 MB RAM ಮತ್ತು 2 HDMI ಪೋರ್ಟ್ಗಳು, 2 USB ಪೋರ್ಟ್ಗಳನ್ನು ಹೊಂದಿದೆ.
ಮಾರುತಿ ಸ್ವಿಫ್ಟ್ CNG ಕಾರು VXi, ZXi ರೂಪಾಂತರಗಳಲ್ಲಿ ಲಭ್ಯವಿದೆ. ಎರಡೂ ರೂಪಾಂತರಗಳು 1.2 ಲೀಟರ್ ಕೆ ಸರಣಿಯ ಎಂಜಿನ್ ಅನ್ನು ಹೊಂದಿವೆ.
ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ.
ಇದೀಗ ಜನಪ್ರಿಯ ಕಾರು(car) ತಯಾರಿಕಾ ಕಂಪನಿ ಮಾರುತಿ(maruti) ಅತ್ಯುತ್ತಮ ಮೈಲೇಜ್ ಜೊತೆಗೆ ಭಾರೀ ಅಗ್ಗದ ಬೆಲೆಗೆ ನಾಲ್ಕು ಹೊಸ ಕಾರುಗಳನ್ನು ಪರಿಚಯಿಸಲಿದೆ.
ನೀವು ಇದನ್ನು ಆಫ್ ಮಾಡಿದಾಗ ಅಪರಿಚಿತ ನಂಬರ್ನಿಂದ ವಾಟ್ಸ್ಆ್ಯಪ್ ಕರೆ ಬರುವುದಿಲ್ಲ. ನೋಟಿಫಿಕೇಶನ್ ಬಾರ್ನಲ್ಲಿ ಅಪರಿಚಿತ ಕರೆಗಳ ಬಗ್ಗೆ ಮಾಹಿತಿ ಇರುತ್ತದೆ.
BSNL ನ ಈ ಬಜೆಟ್ ಯೋಜನೆಯ ಬೆಲೆ 599 ರೂ. ಪ್ಲಾನ್. ಈ ಪ್ಲಾನ್ ಮೂಲಕ 84 ದಿನಗಳ ವ್ಯಾಲಿಡಿಟಿ ಪಡೆಯಬಹುದು.
Realme 9i5G ಸ್ಮಾರ್ಟ್ಫೋನ್ ಅನ್ನು ಫ್ಲಿಪ್ಕಾರ್ಟ್ನಲ್ಲಿ ಬೊಂಬಾಟ್ ರಿಯಾಯಿತಿ ದರದಲ್ಲಿ ಪಡೆಯಬಹುದಾಗಿದೆ.
ಆರಿಜಿನ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಇದು ಸಂಪೂರ್ಣ ಚಾರ್ಜಿನಲ್ಲಿ ಗರಿಷ್ಠ 333 ಕಿಲೋಮೀಟರ್ ರೇಂಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.