You can enter a simple description of this category here
ನಿಮ್ಮ ಸ್ಮಾರ್ಟ್ ಫೋನ್ ಕೂಡ ಬಿಸಿಯಾಗುತ್ತಿದ್ದರೆ, ನಿರ್ಲಕ್ಷ್ಯ ಮಾಡಬೇಡಿ. ಈ ಸಲಹೆ(Tips and Tricks) ಪಾಲಿಸಿ.
You can enter a simple description of this category here
ನಿಮ್ಮ ಸ್ಮಾರ್ಟ್ ಫೋನ್ ಕೂಡ ಬಿಸಿಯಾಗುತ್ತಿದ್ದರೆ, ನಿರ್ಲಕ್ಷ್ಯ ಮಾಡಬೇಡಿ. ಈ ಸಲಹೆ(Tips and Tricks) ಪಾಲಿಸಿ.
ರಿಯಲ್ಮಿ ಕಂಪನಿ (Realme) ತನ್ನ ಬ್ರಾಂಡ್ನ ಅಡಿಯಲ್ಲಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವುದು ವಿರಳವಾಗಿದೆ. ಇದೀಗ ರಿಯಲ್ ಮಿ ಕಡೆಯಿಂದ ಸಿಹಿಸುದ್ದಿ ಇದೆ.
ಈ ಆನ್ಲೈನ್ ಪಾವತಿ (UPI) ಸುರಕ್ಷಿತವಾಗಿಸಲು ಸಲಹೆ ಇಲ್ಲಿದೆ. ಹೀಗೆ ಮಾಡಿದರೆ ನೀವು ಹಣ ಕಳೆದುಕೊಳ್ಳುವ ಸಂಭವ ಬರೋದಿಲ್ಲ.
ಈ ಕಾರು ಎರಡು ಎಲೆಕ್ಟ್ರಿಕ್ ಮೋಟಾರ್ಗಳನ್ನು ಹೊಂದಿದ್ದು, 85kWh ಲೀಥಿಯಂ ಬ್ಯಾಟರಿಗಳನ್ನು ಅಳವಡಿಸಲಾಗಿದೆ.
XUV400 EV ಮುಂಭಾಗದ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ನಿಂದ ಚಾಲಿತವಾಗಿದ್ದು, ಇದು 150 bhp ಪವರ್ ಮತ್ತು 310 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ರಾಯಲ್ ಎನ್ಫೀಲ್ಡ್ ಹಂಟರ್ 350 ಮಾದರಿಯು 349cc, ಸಿಂಗಲ್-ಸಿಲಿಂಡರ್, ಏರ್ ಮತ್ತು ಆಯಿಲ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಒಳಗೊಂಡಿದೆ.
ಇದರ ಜೊತೆಗೆ ಕೆಲ ಮೊಬೈಲ್ಗಳಲ್ಲಿ ಬಿಳಿ ಬಣ್ಣದ ಚಾರ್ಜರ್ ನೀಡುವುದು ಗಮನಿಸಿರಬಹುದು. ಹಾಗಿದ್ರೆ, ಮೊಬೈಲ್ ನ ಜೊತೆಗೆ ಬಿಳಿ ಚಾರ್ಜರ್ (White Charger)ನೀಡಲು ಕಾರಣವೇನು??
ರಿವರ್ ತನ್ನ ಬಹುನೀರಿಕ್ಷಿತ ಇಂಡಿ ಎಲೆಕ್ಟ್ರಿಕ್ ಸ್ಕೂಟರ್(River Indie electric scooter) ನವೀನ ಮಾದರಿಯ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಲು ರೆಡಿಯಾಗಿದೆ.
ಸದ್ಯ ಟಾಟಾ ನೆಕ್ಸಾನ್ EV ಎಲೆಕ್ಟ್ರಿಕ್ ತನ್ನ K2K ಪ್ರಯಾಣವನ್ನು ಫೆಬ್ರವರಿ 25 ರಂದು ಪ್ರಾರಂಭಿಸಲಿದೆ
ಹೆಚ್ಚು ಶುಲ್ಕ ನೀಡಿ ಸರಿಪಡಿಸುವುದಕ್ಕಿಂತ ಕೆಲವೊಂದು ಸುಲಭ ವಿಧಾನಗಳ (Tech Tips) ಮೂಲಕ ಹೋಗಲಾಡಿಸಬಹುದು.