You can enter a simple description of this category here
ಸ್ಮಾರ್ಟ್ಫೋನ್ ಗಳಲ್ಲಿ 3 ಕ್ಯಾಮೆರಾ (Smartphone Camera) ಇರೋದನ್ನ ನೀವು ಗಮನಿಸಿರುತ್ತೀರಾ. ಹಾಗೇ ಫೋನ್ನಲ್ಲಿ 3 ಕ್ಯಾಮೆರಾ(camera)ಗಳು ಏಕೆ ಬೇಕು? ಇಲ್ಲಿದೆ ಇದಕ್ಕೆ ಉತ್ತರ
You can enter a simple description of this category here
ಸ್ಮಾರ್ಟ್ಫೋನ್ ಗಳಲ್ಲಿ 3 ಕ್ಯಾಮೆರಾ (Smartphone Camera) ಇರೋದನ್ನ ನೀವು ಗಮನಿಸಿರುತ್ತೀರಾ. ಹಾಗೇ ಫೋನ್ನಲ್ಲಿ 3 ಕ್ಯಾಮೆರಾ(camera)ಗಳು ಏಕೆ ಬೇಕು? ಇಲ್ಲಿದೆ ಇದಕ್ಕೆ ಉತ್ತರ
zontes 350d chinese scooter : ಇಕೋ ಮತ್ತು ಸ್ಪೋರ್ಟ್ ಎಂಬ ಎರಡು ರೈಡಿಂಗ್ ಮೋಡ್ ಆಯ್ಕೆಗಳನ್ನು ಈ ಸ್ಕೂಟರ್ ಹೊಂದಿದ್ದು, ಭಾರತದ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
upcomming best cars : ‘ಟೊಯೊಟಾ’ ಆಕರ್ಷಕವಾದ ಹಾಗೂ ಅದ್ಭುತ ವೈಶಿಷ್ಟ್ಯವಿರುವ ಇನ್ನೋವಾ ಕ್ರಿಸ್ಟಾವನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
Jio 895 Plan: ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್ ಒನ್ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ(Reliance Jio) ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಗಮನ ಸೆಳೆಯಲು ಸಿದ್ಧವಾಗುತ್ತಿದೆ.
ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಬಹುನಿರೀಕ್ಷಿತ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಈ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ( Hero Vida Electric Scooter) ವಿತರಣೆಯನ್ನು ಈಗಾಗಲೇ ಪ್ರಾರಂಭಿಸಿದ್ದು ಜನರಿಗೆ ಸಿಹಿ ಸುದ್ದಿ …
Top Selling Cars : ಹೊಸ ವರ್ಷದಲ್ಲಿ ಆಟೊಮೊಬೈಲ್ (automobile )ಕ್ಷೇತ್ರವು ಸಾಕಷ್ಟು ಸುಧಾರಣೆ ಕಂಡಿದ್ದು, ಕಾರುಗಳ ಅತಿ ಹೆಚ್ಚು ಮಾರಾಟವನ್ನು ಇಲ್ಲಿ ಕಾಣಬಹುದಾಗಿದೆ.
ಕಾರ್ಡ್ಗಳಿಲ್ಲದೇ ಇದ್ದಾಗ ನಾವು ಎಟಿಎಂ ನಿಂದ ಹೇಗೆ ಕ್ಯಾಶ್ ವಿತ್ಡ್ರಾ (Withdraw Cash Without ATM Card) ಮಾಡಬಹುದು ಎಂಬ ಮಾಹಿತಿಯನ್ನು ನಾವು ಇಲ್ಲಿ ನೀಡಲಿದ್ದೇವೆ.
Android SmartPhone : ಸದ್ಯ ಸರ್ಕಾರದ ಕೆಲವು ಕಠಿಣ ನಿರ್ಧಾರದಿಂದ ಹಾಗೂ ಗೂಗಲ್ಗೆ ವಿಧಿಸಿದ ದಂಡದ ಪರಿಣಾಮದಿಂದ ಇನ್ಮುಂದೆ ಫೋನ್ಗಳ ಮೇಲೆ ಗೂಗಲ್ನ ಪ್ರಾಬಲ್ಯ ಕಡಿಮೆಯಾಗಲಿದೆ.
ಬಜಾಜ್ ಆಟೋ ಕಂಪನಿಯ ಬೈಕ್ ಡೊಮಿನಾರ್ 400( Dominar 400 )ಮಾದರಿಯಲ್ಲಿ ಬೈಕ್ ಖರೀದಿ ಮಾಡುವವರು ಉತ್ತಮ ಆಫರ್ ಪಡೆದುಕೊಳ್ಳಬಹುದು.
Maruti Suzuki Eeco: 2010ರಿಂದ ಖರೀದಿ ಆರಂಭವಾಗಿ ಸದ್ಯ ಈ Eeco ವ್ಯಾನ್ ಈವರೆಗೆ ಬರೋಬ್ಬರಿ 10 ಲಕ್ಷ ಯುನಿಟ್ ಮಾರಾಟವಾಗಿದೆ.