You can enter a simple description of this category here
Smartphone charging:
You can enter a simple description of this category here
Smartphone charging:
Best Smartphones:ಮಾರುಕಟ್ಟೆಯಲ್ಲಿ ಲಭ್ಯವಿರುವ 25 ಸಾವಿರದ ಒಳಗಿನ ಬೆಸ್ಟ್ ಸ್ಮಾರ್ಟ್ಫೋನ್ಗಳ (best smartphones) ಪಟ್ಟಿ ಇಲ್ಲಿದೆ.
Split Screen Mode:ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿನ ಹಲವು ಫೀಚರ್ಸ್ ಗಳಲ್ಲಿ Split Screen Mode ಫೀಚರ್ ಕೂಡ ಒಂದಾಗಿದ್ದು, ಇದರಿಂದ ಸ್ಮಾರ್ಟ್ ಫೋನ್ (Smartphone) ಬಳಕೆದಾರರು ಏಕಕಾಲದಲ್ಲಿ ಎರಡು ಆ್ಯಪ್ಗಳನ್ನು (app) ಬಳಸಬಹುದಾಗಿದೆ.
TVS Ronin Bike: ಮೋಟಾರ್ಸೈಕಲ್ ಬಿಸಿನೆಸ್ ಹೆಡ್ ವಿಮಲ್ ಸುಂಬ್ಲಿ ಅವರು, ರೋನಿನ್ ಬೈಕ್ ಕೀಯನ್ನು ವಿತರಿಸಿದ್ದು ಇದೊಂದು ಪ್ರೀಮಿಯಂ ಮೋಟಾರ್ಸೈಕಲ್ ಆಗಿದ್ದು, ಹೆಚ್ಚಿನ ಖರೀದಿದಾರರು ಲೈಕ್ ಮಾಡುತ್ತಾರೆ ಎಂಬ ವಿಶ್ವಾಸವನ್ನು ಕಂಪನಿ ಇರಿಸಿದೆ.
Tata Motors: ಟಾಟಾ ಮೋಟಾರ್ಸ್ ಮಾರಾಟ ಮಾಡುವ ಮತ್ತೊಂದು ಕಾರು, ಆಲ್ಟ್ರೋಜ್ ಪೆಟ್ರೋಲ್ ಆವೃತ್ತಿಗಳ ಬೆಲೆಯನ್ನು ರೂ.10,000 ಹೆಚ್ಚಳ ಮಾಡಲಾಗಿದೆ.
Aarya commander ಕಮಾಂಡರ್ ಬ್ಲೂಟೂತ್ ಸಂಪರ್ಕದೊಂದಿಗೆ ಡಿಜಿಟಲ್ ಇನ್ ಸ್ಟ್ರೂಮೆಂಟ್ ಕ್ಲಸ್ಟರ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಇತ್ಯಾದಿಗಳನ್ನು ನೀಡಲಾಗಿದೆ.
BMW R 1250 GS: ಮಲಯಾಳಂ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಮಂಜು ವಾರಿಯರ್ (Manju Warrier) ದುಬಾರಿ ಬೆಲೆಯ BMW ಅಡ್ವೆಂಚರ್ ಬೈಕ್ ಅನ್ನು ಖರೀದಿಸಿದ್ದಾರೆ.
Toyota Innova Hycross ಹೊಸ ವೆರಿಯೆಂಟ್ ಗಳ ಬೆಲೆ ಸಾಮಾನ್ಯ ಮಾದರಿಗಳಿಂತ ರೂ. 1 ಲಕ್ಷದಷ್ಟು ಕಡಿಮೆ ಬೆಲೆಗೆ ದೊರೆಯಲಿದೆ
Drivers ಉತ್ತಮ ಮತ್ತು ಕಳಪೆ ರಸ್ತೆ ಚಾಲಕರನ್ನು ಹೊಂದಿರುವ ಲಿಸ್ಟ್ ಬಿಡುಗಡೆ
BSNL recharge : ಕಡಿಮೆ ಬೆಲೆಗೆ ಹೆಚ್ಚಿನ ಮಾನ್ಯತೆಯನ್ನು ನೀಡುವ ಏಕೈಕ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಹೊಸ ಕೊಡುಗೆಗಳನ್ನು ಪ್ರಾರಂಭಿಸುವ ಮೂಲಕ ತನ್ನ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಪೋರ್ಟ್ಫೋಲಿಯೊವನ್ನು ವಿಸ್ತರಿಸಿದೆ.