You can enter a simple description of this category here
ಖ್ಯಾತ ಏರ್ ಲೈನ್ಸ್ (Airline) ಕಂಪೆನಿಯು ಗೋಫಸ್ಟ್ ತನ್ನ ಪ್ರಯಾಣಿಕರಿಗೆ ವಾರ್ಷಿಕೋತ್ಸವದ ಉಡುಗೊರೆಯಾಗಿ ಉಚಿತ ವಿಮಾನ ಟಿಕೆಟ್ (GoFirst Free Flight Ticket) ಗಳನ್ನು ನಿಡುತ್ತಿದೆ.
You can enter a simple description of this category here
ಖ್ಯಾತ ಏರ್ ಲೈನ್ಸ್ (Airline) ಕಂಪೆನಿಯು ಗೋಫಸ್ಟ್ ತನ್ನ ಪ್ರಯಾಣಿಕರಿಗೆ ವಾರ್ಷಿಕೋತ್ಸವದ ಉಡುಗೊರೆಯಾಗಿ ಉಚಿತ ವಿಮಾನ ಟಿಕೆಟ್ (GoFirst Free Flight Ticket) ಗಳನ್ನು ನಿಡುತ್ತಿದೆ.
ಹಿಮಾಚಲದಲ್ಲಿ ಕಡಿಮೆ ಪರಿಚಿತವಲ್ಲದ ಈ ಸ್ಥಳಗಳಿಗೆ ಸಾಕಷ್ಟು ಬೇಡಿಕೆಯಿದೆ, ಅವುಗಳಲ್ಲಿ ಅನೇಕವು ಈಗ ಪ್ರವಾಸಿ ತಾಣಗಳಾಗುತ್ತಿವೆ.
ಧನುಷ್ಕೋಟಿ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು,ಈ ನಗರವನ್ನು ಧನುಷ್ಕೋಟಿ ಅಥವಾ ತಮಿಳಿನಲ್ಲಿ ಧನುಷ್ಕೋಡಿ ಎಂದು ಕರೆಯಲಾಗುತ್ತದೆ.
ಐಆರ್ಸಿಟಿಸಿ ಪ್ರವಾಸ ಪ್ಯಾಕೇಜ್ ನೀಡುತ್ತಿದ್ದು, ಉತ್ತಮವಾದ ಆಫರ್ ಮೂಲಕ ಹಲವು ಪ್ರದೇಶಗಳ ರಮಣೀಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು
ಭಾರತದ ಹಲವಾರು ಸ್ಥಳಗಳಲ್ಲಿ ದೆವ್ವಗಳು ಇರುತ್ತವೆ ಎಂದು ಕೇಳಿರಬಹುದು ನೀವು. ಅಂಥದ್ದೇ ಒಂದು ವಿಷಯವು ಪಶ್ಚಿಮಬಂಗಾಳದ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಹೊಸ ನಿಯಮಗಳ ಪ್ರಕಾರ, ಪ್ರಾಣಿಗಳು ಪ್ರಥಮ ದರ್ಜೆಯಲ್ಲಿ ಮಾತ್ರ ಪ್ರಯಾಣಿಸಬಹುದು. ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸಲು ಇನ್ನೂ ನಿಷೇಧವಿದೆ.
ಇಂದಿನಿಂದ ರೈಲಿನ ಎಸಿ ಕೋಚ್ ಟಿಕೆಟ್ ದರದಲ್ಲಿ ಕಡಿತವಾಗಲಿದೆ. ನೀವು ಇನ್ನು ಅಗ್ಗದ ದರದಲ್ಲಿ ಎಸಿ ತ್ರೀ ಎಕಾನಮಿ ಕೋಚ್ನಲ್ಲಿ (AC 3 Fare) ಪ್ರಯಾಣ ಮಾಡಬಹುದು.
ಭಾರತವು ತನ್ನ ಸಾರ್ವಜನಿಕರಿಗೆ ರೈಲ್ವೆ ನಿಲ್ದಾಣಗಳಲ್ಲಿ( train) ವಿಶ್ವದ ಅತಿದೊಡ್ಡ ಮತ್ತು ವೇಗದ ಸಾರ್ವಜನಿಕ ಇಂಟರ್ನೆಟ್ ಪೂರೈಕೆದಾರರಾಗುವ ಯೋಜನೆಯಲ್ಲಿದೆ.
ಇನ್ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಪಿಯೂಷ್ ಕಪೂರ್ ಅವರು ತಮ್ಮ ಖಾತೆಯಲ್ಲಿ ಈ ಬೀಚ್ಗಳನ್ನು ಉಲ್ಲೇಖಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ
ಸೋಲೋ ಟ್ರಿಪ್ ಹೋಗೋಕೆ ಹುಡುಗರು ಯಾವಾಗಲು ಒಂದು ಹೆಜ್ಜೆ ಮುಂದೆ ಎಂದರೂ ತಪ್ಪಾಗಲಾರದು. ಅಷ್ಟೆ ಏಕೆ!! ಮನಸ್ಸು ಬಂದೊಡನೆ ಲಗ್ಗೇಜ್ ಪ್ಯಾಕ್ ಮಾಡಿಕೊಂಡು ಬೇಕಾದಲ್ಲಿಗೆ ರಾತ್ರೋ ರಾತ್ರಿ ಪ್ಲಾನ್ ಮಾಡಿಕೊಂಡು ಹೋದರು ಅಚ್ಚರಿಯಿಲ್ಲ