You can enter a simple description of this category here
ಭಾರತದಲ್ಲಿ ಹಲವಾರು ದೇವಾಲಯಗಳು ಇವೆ. ಹಾಗೆಯೇ ಒಂದೊಂದು ದೇವಾಲಯವು ತನ್ನದೇ ಆದ ಐತಿಹಾಸಿಕ ವೈಶಿಷ್ಯಗಳನ್ನು ಒಳಗೊಂಡಿದೆ. ಹಾಗೆಯೇ ಭಾರತದ ಶ್ರೀಮಂತ ದೇವಾಲಯವಾದ ಕಲಿಯುಗದ ವೈಕುಂಠ’ಅಂತಾನೇ ಕರೆಯಲ್ಪಡುವ ತಿರುಪತಿಯು ತಿಮ್ಮಪ್ಪನ ಆವಾಸ ಸ್ಥಾನ ದ ಭೇಟಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ದೇವಾಲಯದಲ್ಲಿ ಬಾಲಾಲಯ …
