Parliment election: ಮುಂಬರುವ ಲೋಕಸಭಾ ಚುನಾವಣೆಯ ಕಾವು ಇದೀಗ ದೇಶಾದ್ಯಂತ ರಂಗೇರಿದೆ. ಎಲ್ಲಾ ಪಕ್ಷಗಳು ಗೆಲುವಿನ ಮಂತ್ರವನ್ನು ಪಠಿಸುತ್ತಿವೆ. ಕೆಲವು ಪಕ್ಷಗಳು ಮೈತ್ರಿ ಮಾಡಿಕೊಂಡು ಈಗಲೇ ಗೆಲುವಿನ ನಗೆ ಬೀರುತ್ತಿದೆ. ಇದರ ನಡುವೆಯೇ ಅಭ್ಯರ್ಥಿಗಳ ಆಯ್ಕೆ ಕೂಡ ನಡೆಯುತ್ತಿದ್ದು, ಇದೀಗ ಕರ್ನಾಟಕ …
ಬೆಂಗಳೂರು
-
Karnataka State Politics Updateslatestಬೆಂಗಳೂರು
H D kumarswamy: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಕೇಂದ್ರ ಮಂತ್ರಿ ಪಟ್ಟ ?! ಬಿಜೆಪಿ ನಾಯಕನಿಂದಲೇ ಸಿಕ್ತು ಬಿಗ್ ಅಪ್ಡೇಟ್
H D kumarswamy: ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ(BJP) ಮತ್ತು ಜೆಡಿಎಸ್(JDS) ಪಕ್ಷಗಳು ಮೈತ್ರಿ ಮಾಡಿಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಇದೀಗ ಈ ಬೆನ್ನಲ್ಲೇ ಮುಂದೆ ಲೋಕಸಭೆಯಲ್ಲಿ ಗೆದ್ದರೆ ಕುಮಾರಸ್ವಾಮಿಯವರು(H D kumarswamy)ಕೕಂದ್ರದಲ್ಲಿ ಮಂತ್ರಿ ಆಗುತ್ತಾರೆ ಎಂದು ಬಿಜೆಪಿಯ ಪ್ರಬಲ …
-
EducationKarnataka State Politics Updatesಬೆಂಗಳೂರು
Bengaluru: ಶಾಲಾ ಸಮಯದಲ್ಲಿ ಬದಲಾವಣೆ?! ಸರ್ಕಾರ ಕೊಡ್ತು ಬಿಗ್ ಅಪ್ಡೇಟ್
Bengaluru: ಬೆಂಗಳೂರಿನಲ್ಲಿ ಶಾಲೆಗಳು ಹಾಗೂ ಕೈಗಾರಿಕೆಗಳ ಆರಂಭದ ಸಮಯವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಆಗುವುದಿಲ್ಲ ಎಂದು ರಾಜ್ಯ ಸರ್ಕಾರವು ಹೈಕೋರ್ಟ್ ಗೆ ವರದಿಯನ್ನು ನೀಡಿದೆ. ಹೌದು, ಕೆಲ ಸಮಯದ ಹಿಂದೆ ಸಮರ್ಪಣಾ ಸಾಂಸ್ಕೃತಿಕ ಸೇವಾ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು …
-
Karnataka State Politics UpdatesNewsಬೆಂಗಳೂರು
D K Shivkumar: ಗೃಹಲಕ್ಷ್ಮೀ ದುಡ್ಡಿನ ಕುರಿತು ಪಬ್ಲಿಕ್ ಅಲ್ಲೇ ಡಿಕೆಶಿ ಗೆ ಮುಜುಗರ ತಂದ ಪೌರಕಾರ್ಮಿಕ ಮಹಿಳೆ !! ವೈರಲ್ ಆಯ್ತು ವಿಡಿಯೋ
D K Shivkumar : ಪೌರಕಾರ್ಮಿಕರ ಸಮಸ್ಯೆಯನ್ನು ಆಲಿಸುವಂತಹ ಸಂದರ್ಭದಲ್ಲಿ ಡಿಕೆ ಶಿವಕುಮಾರ್(DK Shivkumar)ಅವರಿಗೆ ಪೌರಕಾರ್ಮಿಕ ಮಹಿಳೆಯೊಬ್ಬರು ಸಾರ್ವಜನಿಕವಾಗಿ ಅವಮಾನ ಮಾಡಿರುವಂತಹ ಘಟನೆ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಬೆಂಗಳೂರಿನಲ್ಲಿ …
-
Karnataka State Politics Updateslatestಬೆಂಗಳೂರು
CM Siddaramaiah: ಭಾರತ ಹಿಂದೂ ರಾಷ್ಟ್ರ ಅಲ್ಲ, ಹಿಂದೂ ರಾಷ್ಟ್ರವಾಗಲು ಬಿಡುವುದೂ ಇಲ್ಲ !! ಸಿಎಂ ಸಿದ್ದರಾಮಯ್ಯ ಶಾಕಿಂಗ್ ಹೇಳಿಕೆ !!
M Siddaramaiah: ಭಾರತ ಹಿಂದೂ ರಾಷ್ಟ್ರ ಆಗಬೇಕೆಂಬುದು ಬಿಜೆಪಿಯವರ ಸಿದ್ಧಾಂತ. ಆದರೆ ನಾವು ಕೇವಲ ಹಿಂದು ರಾಷ್ಟ್ರವನ್ನಾಗಿ ಮಾಡಲು ಬಿಡುವುದಿಲ್ಲ. ಅದು ಸಾಧ್ಯವೂ ಇಲ್ಲ. ಈ ದೇಶ ಹಿಂದು ನಮ್ಮ ದೇಶ ಹಿಂದುಗಳ ರಾಷ್ಟ್ರ ಅಲ್ಲ, ಇದು ಬಹುತ್ವದ ದೇಶವಾಗಿದೆ ಎಂದು …
-
Karnataka Rain: ರಾಜ್ಯದಲ್ಲಿ ಚುಮು ಚುಮು ಚಳಿಯ ನಡುವೆ ಹಲವೆಡೆ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಇದರ ನಡುವೆ, ರಾಜಧಾನಿ ಬೆಂಗಳೂರು ಒಳಗೊಂಡಂತೆ ರಾಜ್ಯದ ಹಲವೆಡೆ ಇಂದಿನಿಂದ ಡಿ.20ರ ತನಕ ವರುಣ ದರ್ಶನ (Karnataka Rain)ನೀಡುವ ಕುರಿತು ಹವಾಮಾನ ಇಲಾಖೆ (IMD)ಮಾಹಿತಿ …
-
InterestingKarnataka State Politics Updateslatestಬೆಂಗಳೂರು
Karnataka Holiday List: ರಾಜ್ಯ ಸರಕಾರದದಿಂದ 2024ರ ರಜಾದಿನಗಳ ಅಧಿಕೃತ ಘೋಷಣೆ – ಇಲ್ಲಿದೆ ನೋಡಿ ‘ಸಾರ್ವತ್ರಿಕ ರಜೆ’ ಪಟ್ಟಿ
Karnataka Holiday List: ರಾಜ್ಯ ಸರ್ಕಾರವು 2024ನೇ ಸಾಲಿನಲ್ಲಿ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ(General Holiday)ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದೀಗ ರಾಜ್ಯಪತ್ರ ಹೊರಡಿಸಿದೆ. ರಾಜ್ಯ ಸರ್ಕಾರಿ ರಜೆ ಪಟ್ಟಿ ಹೀಗಿದೆ: 15-01-2024 – ಸೋಮವಾರ – ಉತ್ತರಾಯಣ ಪುಣ್ಯಕಾಲ, ಮಕರ …
-
Karnataka State Politics Updatesಬೆಂಗಳೂರು
BMTC Penalty: ಬಸ್ ನಲ್ಲಿ ಮಹಿಳೆಯರ ಸೀಟ್’ಲ್ಲಿ ಕೂತ್ರೆ ಏನಾಗುತ್ತೆ ಗೊತ್ತಾ ?! ಸಾರಿಗೆ ಇಲಾಖೆಯಿಂದ ಬಂದೇ ಬಿಡ್ತು ಹೊಸ ರೂಲ್ಸ್ !!
by ಕಾವ್ಯ ವಾಣಿby ಕಾವ್ಯ ವಾಣಿBMTC Penalty: ಮಹಿಳೆಯರಿಗೆ ಮೀಸಲಾದ ಸೀಟ್ ನಲ್ಲಿ ಕೂತು ಪ್ರಯಾಣಿಸುವವರಿಗೆ BMTC ಬಿಗ್ ಶಾಕ್ ನೀಡಿದೆ. ಜೊತೆಗೆ ಟಿಕೆಟ್ ಪಡೆಯದೆ ಪ್ರಯಾಣ ಮಾಡ್ತಿದ್ದವರಿಗೆ BMTC ದಂಡ (BMTC Penalty) ವಿಧಿಸಿದೆ. ಹೌದು, ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿದ BMTC ನವೆಂಬರ್ …
-
Businessಬೆಂಗಳೂರು
Bengaluru: 55 ಲಕ್ಷ ಮೌಲ್ಯದ ಚಿನ್ನ ಸಾಗಿಸಿ ಸಿಕ್ಕಿಬಿದ್ದ ಮಹಿಳೆ- ಎಲ್ಲಿ ಇಟ್ಕೊಂಡಿದ್ಲು ಎಂದು ತಿಳಿದರೆ ನೀವೇ ಬೆಚ್ಚಿಬೀಳ್ತೀರಾ !!
Bengaluru: ಇತ್ತೀಚಿನ ದಿನಗಳಲ್ಲಿ ವಿಮಾನ ನಿಲ್ದಾಣಗಳಲ್ಲಿ ಅನೇಕರು ಅಕ್ರಮವಾಗಿ ಚಿನ್ನು ಸಾಗಿಸಿ ಸಿಕ್ಕಿ ಬೀಳುವುದನ್ನು ನಾವು ನೋಡಿದ್ದೇವೆ. ಅದರಲ್ಲಿಯೂ ಅವರು ಚಿನ್ನ ಸಾಗಿಸಲು ಉಪಯೋಗಿಸುವಂತಹ ವಿವಿಧ ಕ್ರಮಗಳನ್ನು ನೋಡಿದರೆ ಎಂತವರೂ ಶಾಕ್ ಆಗುತ್ತಾರೆ. ಅಂತೆಯೇ ಇದೀಗ ಇಲ್ಲೊಬ್ಬಳು ಮಹಿಳೆ ಸುಮಾರು 55 …
-
latestಬೆಂಗಳೂರು
Brahmanda Guruji: ಮಗ ವಿನೋದ್ ರಾಜ್ ಬಗ್ಗೆ ಲೀಲಾವತಿಗೆ ನಂಬಿಕೆಯೇ ಇರಲಿಲ್ವೇ ?! ತಾಯಿ-ಮಗನ ಕುರಿತು ಮತ್ತೊಂದು ಸ್ಫೋಟಕ ಸತ್ಯ ಬಿಚ್ಚಿಟ್ಟ ಬ್ರಹ್ಮಾಂಡ ಗುರೂಜಿ
by ಕಾವ್ಯ ವಾಣಿby ಕಾವ್ಯ ವಾಣಿBrahmanda Guruji: ಕನ್ನಡ ಚಿತ್ರರಂಗ ಹಿರಿಯ ನಟ ಲೀಲಾವತಿ ತನ್ನ ಪುತ್ರ ವಿನೋದ್ ರಾಜ್ ನಾಯಕ ನಟನಾಗಬೇಕು ಹಿಟ್ ಸಿನಿಮಾ ನೋಡಬೇಕು ಅನ್ನೋದು ತಾಯಿ ಆಸೆ ಅಗಿತ್ತಂತೆ. ಹೀಗಾಗಿ ತಮ್ಮ 72ನೇ ವಯಸ್ಸಿನಲ್ಲೂ ಮಗನಿಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ವಿಚಾರಗಳನ್ನು …
