Arecanut price : ಅಡಿಕೆ ಧಾರಣೆ ₹500ರ ಗಡಿ ಸಮೀಪಿಸುತ್ತಿತ್ತು. ಇದರಿಂದ ಬೆಳೆಗಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಇದೀಗ ಈ ಬೆಲೆ ಕುಸಿತ ಕಂಡಿದೆ.
ಬೆಂಗಳೂರು
-
ಕೇರಳ ಮೂಲದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಬೆಂಗಳೂರು(Bengaluru) ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಬೆಂಗಳೂರು
Bengaluru: ಪ್ರಯಾಣಿಕನೋರ್ವನ ಬ್ಯಾಗ್ನಲ್ಲಿ ಮೊಸಳೆ, ಕಾಂಗರೂ! ಏರ್ಪೋಟಲ್ಲಿ ಬಂಧನ, 234 ವನ್ಯಜೀವಿಗಳ ರಕ್ಷಣೆ!
by Mallikaby Mallikaವಿಮಾನ ನಿಲ್ದಾಣದಲ್ಲಿ (Bengaluru) ತನ್ನ ಟ್ರಾಲಿ ಬ್ಯಾಗ್ನಲ್ಲಿ ಅಪರೂಪದಲ್ಲಿ ಅಪರೂಪವಾದ ಕೆಲ ವನ್ಯಜೀವಿಗಳು, ಜಲಚರಗಳು ಹಾಗೂ ಸರಿಸೃಪಗಳನ್ನು ತಂದಿಟ್ಟು ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ
-
ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ವ್ಯಕ್ತಿಯೊಬ್ಬರು ಪಾರ್ಕ್ ನಲ್ಲಿ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ(Bengaluru).
-
ಬೆಂಗಳೂರು
Crime News: ನೈಟ್ಶಿಫ್ಟ್ ಮುಗಿಸಿ ಮನೆಗೆ ಬರುತ್ತಿದ್ದ ಯುವತಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಸುಳಿಗೆ! ಜೀವ ಉಳಿಸಲು ಬೇರೆಯವರ ಮನೆ ಬಾಗಿಲು ತಟ್ಟಿದ ಯುವತಿ!!!
by ವಿದ್ಯಾ ಗೌಡby ವಿದ್ಯಾ ಗೌಡದುಷ್ಕರ್ಮಿಗಳು (Crime News) ಯುವತಿಯ ಮೇಲೆ ಹಲ್ಲೆ, ಸುಳಿಗೆ ನಡೆಸಿರುವ ಘಟನೆ ಆಗಸ್ಟ್ 18ರ ನಸುಕಿನ ಜಾವ ಬೆಂಗಳೂರಿನ (Bengaluru) ಆರ್.ಎಸ್.ಪಾಳ್ಯದ ಕುವೆಂಪು ರಸ್ತೆಯಲ್ಲಿ ನಡೆದಿದೆ.
-
latestNationalNewsಬೆಂಗಳೂರು
RTO News: ವಾಹನ ಸವಾರರಿಗೆ ಬಿಗ್ ನ್ಯೂಸ್! ಇನ್ಮುಂದೆ ಡಿಎ, ಆರ್ ಸಿ ಕಾರ್ಡ್ ಶೀಘ್ರವಾಗಿ ನಿಮ್ಮ ಮನೆ ಬಾಗಿಲಿಗೆ!
ಡಿಎಲ್ (driving license) ಹಾಗೂ RC (registration certificate) ಕಾರ್ಡ್ಗಳನ್ನು ಮನೆಗಳಿಗೆ ತಲುಪಿಸಲು ಆರ್ಟಿಓ (RTO news) ವ್ಯವಸ್ಥೆ ಮಾಡಲಾಗುತ್ತದೆ.
-
ಬೆಂಗಳೂರು
Accident: ಯಮ ಸ್ವರೂಪಿಯಾಗಿ ನುಗ್ಗಿ ಬಂದ ಬಸ್ಸು: ಶಾಲೆಗೆ ಹೋಗುತ್ತಿರುವ 4 ವರ್ಷದ ಮಗುವಿನ ಮೇಲೆ ಬಸ್ಸು ಚಲಿಸಿ ಮಗು ಸಾವು!!
ಬಿಎಂಟಿಸಿ ಬಸ್( BMTC)ಬೈಕ್ಗೆ ಡಿಕ್ಕಿ ಹೊಡೆದಿದ್ದು ಅಲ್ಲದೇ ಬಿದ್ದ ಬಾಲಕಿಯ ಮೇಲೆ ಬಿಎಂಟಿಸಿ ಬಸ್ ಹರಿದು ಬಾಲಕಿ ಸ್ಥಳದಲ್ಲೇ ಸಾವನ್ನಪಿದ(Death)ದಾರುಣ ಘಟನೆ ನಡೆದಿದೆ.
-
ಬೆಂಗಳೂರು
Karnataka lokayuktha raid: ಬೆಂಗಳೂರಿನ 45 ಕಂದಾಯ ಅಧಿಕಾರಿಗಳ ಕಛೇರಿ ಮೇಲೆ ಲೋಕಾಯುಕ್ತ ದಾಳಿ : ಖುದ್ದು ಫೀಲ್ಡ್ಗೆ ಇಳಿದ ಲೋಕಾಯುಕ್ತ ನ್ಯಾ| ಬಿ.ಎಸ್.ಪಾಟೀಲ್
45 ಕಂದಾಯ ಅಧಿಕಾರಿಗಳ ಕಚೇರಿ ಮೇಲೆ ಏಕಕಾಲದಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ದಾಳಿ(Karnataka lokayuktha raid) ನಡೆಸಿದ್ದಾರೆ.
-
ಬೆಂಗಳೂರು
Bengaluru: ಕ್ಯಾಬ್ ನಲ್ಲಿ ಹೋಗುತ್ತಿದ್ದಾಗ ಮಹಿಳೆಯ ಮಾತನ್ನು ಕದ್ದು ಕೇಳಿದ ಡ್ರೈವರ್ ; ಅಂತದ್ದು ಏನು ನಡೆದಿತ್ತು ಗುಸು ಗುಸು !
by ವಿದ್ಯಾ ಗೌಡby ವಿದ್ಯಾ ಗೌಡಮಹಿಳೆ ಗೆಳೆಯನೊಂದಿಗೆ ಮಾತನಾಡುತ್ತಿದ್ದ ಮಾತುಗಳನ್ನು ಡ್ರೈವರ್ ಕದ್ದು ಕೇಳಿಸಿಕೊಂಡು ಕೊನೆಗೆ ಮಹಿಳೆಗೆ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
-
ಬೆಂಗಳೂರು
Karavali Siri Club: ಆಗಸ್ಟ್ 06 ರಂದು ಬೆಂಗಳೂರಿನಲ್ಲಿ ‘ಕರಾವಳಿ ಸಿರಿ ಕ್ಲಬ್’ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ!!
ಸಣ್ಣದೊಂದು ಕನಸು ದೊಡ್ಡ ಯೋಚನೆಮೂಲಕ ಚಿಕ್ಕ ತಂಡದೊಂದಿಗೆ ನಿಮ್ಮ ಮುಂದೆ ಕರಾವಳಿ ಸಿರಿ ಕ್ಲಬ್ ಬೆಂಗಳೂರು ಎನ್ನುವ ನಾಮ-ಧ್ಯೇಯದೊಂದಿಗೆ.
