ನಗರದಲ್ಲಿ ನಡೆಯುವ ಫೇಕ್ ಸ್ಕೇಲ್ ದಂಧೆಯಿಂದ ಯುವಕನಿಗೆ ಗುಜರಿ ಅಂಗಡಿಯಿಂದ ಮೋಸ ಹೋಗಿದ್ದೇ ಈ ಎಲ್ಲಾ ಘಟನೆಗೆ ಕಾರಣ. ಈ ಘಟನೆ ಬೆಂಗಳೂರಿನಲ್ಲಿ(Bengaluru) ನಡೆದಿದೆ.
ಬೆಂಗಳೂರು
-
Bengaluru : ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಮದುವೆ ಬಸ್ ಪಲ್ಟಿಯಾಗಿದ ಘಟನೆಯೊಂದು ನಡೆದಿದೆ.
-
ವಾಟರ್ ಟ್ರ್ಯಾಕ್ಟರ್ ಹರಿದು 4 ವರ್ಷದ ಬಾಲಕ ಸಾವನ್ನಪ್ಪಿದ ಘಟನೆಯೊಂದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಿಕೆ ಪಾಳ್ಯದಲ್ಲಿ ನಡೆದಿದೆ.
-
ಬೆಂಗಳೂರಿನ(Bengaluru) ಮಹಾರಾಣಿ ಕಾಲೇಜ್ ಬಳಿ ಇರುವ ಅಂಡರ್ ಪಾಸ್ನಲ್ಲಿ ಬೃಹತ್ ಲಾರಿಯೊಂದು ಸಿಲುಕಿ, ವಾಹನ ಸವಾರರು ಪರದಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ.
-
ರಾಜಧಾನಿ ಬೆಂಗಳೂರಿನ(Bengaluru) ಪುಟ್ಟ ಬಾಲಕನೊಬ್ಬ ಮೊಬೈಲ್ ಗೂಗಲ್ನಲ್ಲಿ ‘ಮಲ್ಪೆ’ ಎಂದು ಸರ್ಜ್ ಮಾಡಿದ್ದ ಬಾಲಕ ನಾಪತ್ತೆಯಾದ ‘ವಿಚಿತ್ರ ಘಟನೆ’ಯೊಂದು ಬೆಳಕಿಗೆ ಬಂದಿದೆ.
-
ಬೆಂಗಳೂರುಬೆಂಗಳೂರು
Bengaluru: ಠಾಣೆಗಳಲ್ಲಿ ಮಾನವೀಯತೆಗಳಿಗೆ ಪ್ರಾಶಸ್ತ್ರ ನೀಡಿ : ನೂತನ ಪೊಲೀಸ್ ಕಮೀಷನರ್ ದಯಾನಂದ್ ಖಡಕ್ ಎಚ್ಚರಿಕೆ
ಮಾನವೀಯತೆಗಳಿಗೆ ಮೊದಲ ಪ್ರಾಶಸ್ತ್ಯವನ್ನು ನೀಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ (Bengaluru police commissioner Dayananda) ಪೊಲೀಸರಿಗೆ ಖಡಕ್ ಆದೇಶ ನೀಡಿದ್ದಾರೆ.
-
ಆನೇಕಲ್ (Anekal News) ತಾಲ್ಲೂಕಿನ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ಕಸದ ನಡುವೆ ಪತ್ತೆಯಾಗಿದೆ ಕೈ, ಕಾಲುಗಳು, ರುಂಡವಿಲ್ಲದ ಓರ್ವ ಮಹಿಳೆಯ ನಗ್ನ ಮೃತದೇಹ.
-
-
ಬೆಂಗಳೂರು
Bengaluru: ಮದುವೆಯಾಗಲು ನಿರಾಕರಿಸಿದ ಮದುವೆಯಾದ ಹುಡುಗ, ಮದ್ವೆ ಆಗಲು ನಿರಾಕರಿಸಿದ್ದಕ್ಕೆ ಬಿಸಿನೀರು ಎರಚಿದ ಮದ್ವೆ ಆದವಳು; ಕನ್ಫ್ಯೂಸ್ ಬೇಡ ಒಳಗಿದೆ ಡೀಟೇಲ್ಸ್ !
by ವಿದ್ಯಾ ಗೌಡby ವಿದ್ಯಾ ಗೌಡBengaluru: ಪ್ರಿಯಕರ ಮದುವೆಯಾಗಲು ನಿರಾಕರಿಸಿದನೆಂದು ಮಹಿಳೆಯು ಆತನ ಮುಖಕ್ಕೆ ಬಿಸಿ ನೀರು ಎರಚಿ, ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ
-
ಬೆಂಗಳೂರು
Bengaluru: ಶಾದಿ.ಕಾಮ್’ನಲ್ಲಿ ಪರಿಚಯ ; ಮದುವೆಯ ನಾಟಕವಾಡಿ ಓಯೋದಲ್ಲಿ ಮಜಾ ; ಮುಂದೇನಾಯ್ತು ಗೊತ್ತಾ?
by ವಿದ್ಯಾ ಗೌಡby ವಿದ್ಯಾ ಗೌಡಪರಿಚಯ ಪ್ರೇಮಕ್ಕೆ ತಿರುಗಿ, ಓಯೋದಲ್ಲಿ ಮಜಾ ಮಾಡಿ ಕೊನೆಗೆ ಯುವತಿಗೆ ಕೈಕೊಟ್ಟು ಯುವಕ ಬೇರೊಬ್ಬರ ಜೊತೆ ಮದುವೆಯಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
