Home » Actress Anjali: ಬೆಡ್ ರೂಮ್, ಕಿಸ್ಸಿಂಗ್ ಸೀನ್ ಮಾಡುವಾಗ ನನಗೆ ಹೀಗೆ ಫೀಲ್ ಆಗುತ್ತೆ; ಹಾಟ್ ಸೀನ್ ಮಾಡುವಾಗ ಹೀಗೆ ಆಗೋದು ಸಹಜ; ಅಚ್ಚರಿಯ ಗುಟ್ಟು ಬಿಚ್ಚಿಟ್ಟ ನಟಿ ಅಂಜಲಿ!!

Actress Anjali: ಬೆಡ್ ರೂಮ್, ಕಿಸ್ಸಿಂಗ್ ಸೀನ್ ಮಾಡುವಾಗ ನನಗೆ ಹೀಗೆ ಫೀಲ್ ಆಗುತ್ತೆ; ಹಾಟ್ ಸೀನ್ ಮಾಡುವಾಗ ಹೀಗೆ ಆಗೋದು ಸಹಜ; ಅಚ್ಚರಿಯ ಗುಟ್ಟು ಬಿಚ್ಚಿಟ್ಟ ನಟಿ ಅಂಜಲಿ!!

1 comment
Actress Anjali

Actress Anjali: ದಕ್ಷಿಣ ಭಾರತದ ಜನಪ್ರಿಯ ನಟಿಯಲ್ಲಿ ಅಂಜಲಿ( Actress Anajali)ಒಬ್ಬರಾಗಿದ್ದು, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.ಅಂಜಲಿ ಇತ್ತೀಚೆಗೆ ಮಾಧ್ಯಮ ಸಂವಾದದಲ್ಲಿ ಮಾತನಾಡಿದ್ದು, ಈ ಸಂದರ್ಭ ಅನೇಕ ರೋಚಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ಅಂಜಲಿ ಸದ್ಯ, ತಮ್ಮ ಮುಂದಿನ ತಮಿಳು ಚಿತ್ರ ಯೆಝು ಕಡಲ್ ಯೆಝು ಮಲೈ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ, ಅಂಜಲಿ ತಾವು ಸಿನಿಮಾಗಳಲ್ಲಿ ಕಿಸ್ಸಿಂಗ್‌(Kissing)ಹಾಗೂ ಬೆಡ್‌ರೂಮ್‌ ದೃಶ್ಯಗಳಲ್ಲಿ(Bedroom Scene)ನಟಿಸುವಾಗ ಎದುರಾಗುವ ಸವಾಲುಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ತಾವೂ ಕೆಲವು ಸಿನಿಮಾಗಳಲ್ಲಿ ಹಾಟ್ ಸೀನ್ ನಲ್ಲಿ ನಟಿಸಿದ್ದು, ಅವುಗಳ ಅನುಭವ ಹಂಚಿಕೊಂಡಿದ್ದು, ಅದು ತುಂಬಾ ಅನ್‌ಕಂಫರ್ಟಬಲ್(Uncomfertable)ಆಗಿರುತ್ತದೆ ಎಂದು ತಿಳಿಸಿದ್ದಾರೆ.

ಹೀಗಿದ್ದರೂ ಕೂಡ ಒಬ್ಬ ನಟಿಯಾಗಿ ಈ ರೀತಿಯ ದೃಶ್ಯಗಳಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಹೇಳೋದಕ್ಕೆ ಆಗೋದಿಲ್ಲ. ಸಿನಿಮಾಗಳಿಗೆ ಆ ದೃಶ್ಯಗಳು ಅಗತ್ಯವಾಗಿರುತ್ತದೆ ಎಂದು ಹೇಳಿದ್ದಾರೆ. ಬೆಡ್‌ರೂಮ್‌ ಸೀನ್‌ಗಳು, ಕಿಸ್ಸಿಂಗ್‌ ಸೀನ್‌ಗಳನ್ನು ಮಾಡುವಾಗ ಬಹಳ ಮುಜುಗರವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಇಬ್ಬರು ಲವರ್‌ ನಡುವಿನ ಕೆಮಿಸ್ಟ್ರಿಗೂ ಇಬ್ಬರೂ ನಟರ ನಡುವಿನ ಕೆಮಿಸ್ಟ್ರಿಗೂ ಬಹಳ ವ್ಯತ್ಯಾಸಗಳಿರುತ್ತವೆ ಎಂಬುದು ನನಗೆ ತಿಳಿದಿದೆ.

ಇದನ್ನೂ ಓದಿ: ಬಿಗ್‌ಬಾಸ್‌ ವಿನ್ನರ್‌ ರೂಪೇಶ್‌ ಶೆಟ್ಟಿ ಹೊಸ ಬಿಸ್‌ನೆಸ್‌ ಶುರು!! ಮಂಗಳೂರಿನಲ್ಲಿ ಸಿಗಲಿದೆ ಲಿಟ್ಲ್‌ ಪ್ಲಾಂಟ್ಸ್‌!!!

ಈ ಕಾರಣದಿಂದ ಹೀರೋಗೆ ಮುತ್ತಿಡುವಾಗ ಮತ್ತು ಆತನೊಂದಿಗೆ ಬೆಡ್‌ರೂಮ್‌ ಸೀನ್‌ ಮಾಡುವಾಗ ತೀರಾ ಮುಜುಗರಕ್ಕೆ ಒಳಗಾಗುತ್ತೇನೆ ಎಂದು ನಟಿ ಅಂಜಲಿ ಹೇಳಿಕೊಂಡಿದ್ದಾರೆ. ಅದರಲ್ಲಿಯೂ ಈ ರೀತಿಯ ಹಾಟ್‌ ಸೀನ್‌ಗಳಲ್ಲಿ ನಟಿಸುವಾಗ ಸಹ ನಟ ನನ್ನ ಬಗ್ಗೆ ಏನು ಅಂದುಕೊಳ್ಳುತ್ತಿರಬಹುದು ಎಂಬುದೇ ನಾನು ಚಿಂತೆ ಮಾಡುತ್ತಿರುತ್ತೇನೆ ಎಂದು ಅಂಜಲಿ ಹೇಳಿದ್ದಾರೆ. ಆದರೂ ಹೀರೋ ಎದುರು ಸಂಕೋಚ ಮರೆಮಾಚುವ ನಿಟ್ಟಿನಲ್ಲಿ ನಾನು ಪ್ರಯತ್ನ ಮಾಡುತ್ತಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ.

You may also like

Leave a Comment