Home » Photos : ಬೆತ್ತಲಾಗಿ ಫೋಸ್‌ ಕೊಟ್ಟ ಈ ಅಪ್ಸರೆಯಂತಹ ನಟಿ! ಈಕೆಯ ಮೈಮಾಟಕ್ಕೆ ಅಪ್ಸರೆಯರೂ ನಾಚಿ ನೀರಾಗುವುದು ಖಂಡಿತ!

Photos : ಬೆತ್ತಲಾಗಿ ಫೋಸ್‌ ಕೊಟ್ಟ ಈ ಅಪ್ಸರೆಯಂತಹ ನಟಿ! ಈಕೆಯ ಮೈಮಾಟಕ್ಕೆ ಅಪ್ಸರೆಯರೂ ನಾಚಿ ನೀರಾಗುವುದು ಖಂಡಿತ!

0 comments
Apsara rani photos

Apsara rani photos: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಮ ಗೋಪಾಲ ವರ್ಮಾ (Ram Gopal Varma) ನಾಯಕಿ ಅಪ್ಸರಾ ರಾಣಿ ಇದೀಗ ತಮ್ಮ ಹಾಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು (apsara rani photos ), ನಟಿಯ ಮೈಮಾಟಕ್ಕೆ ನೆಟ್ಟಿಗರು ಮಾತ್ರವಲ್ಲದೆ ಅಪ್ಸರೆಯರೂ ನಾಚಿ ನೀರಾಗುವುದು ಖಂಡಿತ!

ಈಕೆಯ ಹೆಸರು ಅಂಕಿತಾ ಮಹಾರಾಣಾ (ankita maharana). ಸಿನಿಮಾ ಮಾಡುವ ಬಯಕೆಯಿಂದ ಟಾಲಿವುಡ್‌ಗೆ (tollywood) ಎಂಟ್ರಿ ಕೊಟ್ಟರು. ‘ಥ್ರಿಲ್ಲರ್’ ಚಿತ್ರದ ಮೂಲಕ ಜನರಿಗೆ ಪರಿಚಿತರಾದರು. ಆರ್‌ಜಿವಿ (RGV) ಜೊತೆಗಿನ ಈ ಚಿತ್ರಕ್ಕೆ ಆಕೆಗೆ ಅಪ್ಸರಾ ರಾಣಿ ಎಂದು ಹೆಸರಿಡಲಾಗಿದೆ.

ನಟಿ ಒಂದೆರಡು ಚಿತ್ರ ಮಾಡಿದ ನಂತರ ರಾಮ್ ಗೋಪಾಲ್ ವರ್ಮಾ ಜೊತೆಗೆ ಪ್ರೀತಿಯಲ್ಲಿ ಬಿದ್ದರು ಎಂದು ಹೇಳಲಾಗಿದ್ದು, ಬಳಿಕ ಅಪ್ಸರಾ ರಾಣಿಗೆ ಡೇಂಜರಸ್ (dengerous) ಎಂಬ ಲೆಸ್ಬಿಯನ್ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದೊದಗಿತು. ಆದರೆ ಈ ಸಿನಿಮಾ ಅಷ್ಟಾಗಿ ಹಿಟ್ ಆಗಿಲ್ಲವಾದರೂ ಈ ಸಿನಿಮಾದ ನಂತರ ಉತ್ತಮ ಐಟಂ ಸಾಂಗ್‌ಗಳ ಅವಕಾಶಗಳು ಅರಸಿ ಬಂದವು.

ಸದ್ಯ ಅಪ್ಸರಾ ರಾಣಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಫೋಟೋಗಳನ್ನು (Apsara Rani hot look) ಶೇರ್ ಮಾಡಿದ್ದು, ನಟಿಯ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ನಟಿ ಬಟ್ಟೆ ಧರಿಸದೆ, ಬಿಳಿ ಫರ್ ಕೋಟ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದು, ಕಣ್ಣೋಟದಲ್ಲೇ ನೆಟ್ಟಿಗರನ್ನು ಸೆಳೆದಿದ್ದಾರೆ.

You may also like

Leave a Comment