Home » Ashu Reddy : ಈ ನಟಿಯ ‘ಆ’ ಅಂಗ ಕಂಡರೆ ಎಲ್ಲರಿಗೂ ಸಖತ್ ಇಷ್ಟವಂತೆ | ಕಾಂಟ್ರವರ್ಸಿ ಕ್ವೀನ್ ನಟಿಯ ಬೋಲ್ಡ್ ಉತ್ತರ!!!

Ashu Reddy : ಈ ನಟಿಯ ‘ಆ’ ಅಂಗ ಕಂಡರೆ ಎಲ್ಲರಿಗೂ ಸಖತ್ ಇಷ್ಟವಂತೆ | ಕಾಂಟ್ರವರ್ಸಿ ಕ್ವೀನ್ ನಟಿಯ ಬೋಲ್ಡ್ ಉತ್ತರ!!!

by Mallika
42 comments

ಕೆಲವೊಂದು ಸೆಲೆಬ್ರಿಟಿಗಳು ಕೆಲವೊಂದು ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಹಾಗೆನೇ ಸೋಷಿಯಲ್ ಮೀಡಿಯಾದಲ್ಲಿ ತನ್ನ ಅಭಿಮಾನಿಗಳಿಗೆ ಬೇಕಾದ ಹಾಗೇ ಹೇಗೆ ಇರಬೇಕೋ ಹಾಗೆ ಇದ್ದ ಅವರನ್ನು ಖುಷಿ ಪಡಿಸುವ ಸಾಹಸ ಕೂಡಾ ಮಾಡುತ್ತಾರೆ. ಅವರಿಗೇನು ಬೇಕೋ ಅದನ್ನು ಅವರ ಮುಂದೆ ಇಡುತ್ತಾರೆ ಎಂದೇ ಹೇಳಬಹುದು. ಅಂತಹ ನಟಿಯರ ಪೈಕಿ ಆಶು ರೆಡ್ಡಿ ಈ ಹಾದಿಯಲ್ಲಿ ಮುಂದೆ ಇದ್ದಾರೆ.

ಅಶು ರೆಡ್ಡಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಈಕೆ ಏನೇ ಹಾಕಿದರೂ ಈಕೆಯ ಅಭಿಮಾನಿಗಳು ಈಕೆಯನ್ನು ನೋಡಲು ಸೋಷಿಯಲ್ ಮೀಡಿಯಾಕ್ಕೆ ಬರುತ್ತಾರೆ. ಬಗೆಬಗೆಯ ಬಟ್ಟೆಗಳಿಂದ ಹುಡುಗರನ್ನು ಬೆವರಿಳಿಸುವ ಈ ಚೆಲುವೆ ಇತ್ತೀಚೆಗಷ್ಟೇ ಬೋಲ್ಡ್ ಕಮೆಂಟ್ ಮಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ.

ರೊಮ್ಯಾಂಟಿಕ್ ಆ್ಯಂಗಲ್‌ನಲ್ಲಿ ಪ್ರತಿಕ್ರಿಯಿಸುವಾಗ ಜನರು ನನ್ನ ಬೆನ್ನನ್ನು ಯಾವಾಗಲೂ ಇಷ್ಟಪಡುತ್ತಾರೆ. ಏಕೆಂದರೆ ಕೆಲವರು ಯಾವಾಗಲೂ ನನ್ನ ಬೆನ್ನಿನ ಹಿಂದೆ ಮಾತನಾಡುತ್ತಾರೆ ಎಂದು ಅಶು ರೆಡ್ಡಿ ವ್ಯಂಗ್ಯವಾಗಿ ಮಾತನಾಡಿದ್ದಾರೆ.

ಆಶು ರೆಡ್ಡಿ ಕಪ್ಪು ಸೀರೆ ಮತ್ತು ಬಿಳಿ ಜಾಕೆಟ್ ಧರಿಸಿ ಕ್ಯಾಮೆರಾ ಮುಂದೆ ತನ್ನ ಹಿಂಬದಿಯ ಸೌಂದರ್ಯಕ್ಕೆ ಪೋಸ್ ಕೊಟ್ಟಿದ್ದಾರೆ. ಈ ಚಿತ್ರಗಳನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಮುಕ್ತ ಕಾಮೆಂಟ್ಸ್ ಮಾಡಿದ್ದಾಳೆ. ಇದರೊಂದಿಗೆ ನೆಟ್ಟಿಗರು ಸೌಂದರ್ಯದಲ್ಲಿ ಮಾತ್ರವಲ್ಲ ಧೈರ್ಯದಲ್ಲಿಯೂ ಆಶುಗೆ ಸರಿಸಾಟಿಯಾಗಲಾರರು ಎಂದು ಕಮೆಂಟ್ ಮಾಡುತ್ತಿದ್ದಾರೆ.

ಆಶು ರೆಡ್ಡಿಯ ಈ ಸಖತ್ ಬೋಲ್ಡ್ ಚಿತ್ರಗಳನ್ನು ನೋಡಿ, ಮನಸಾರೆ ಸೋತ ಆಕೆಯ ಅಭಿಮಾನಿಗಳು ಆಕೆಯ ಮೇಲೆ ಡೈರೆಕ್ಟಾಗಿ ಪ್ರಣಯ ಬಾಣಗಳನ್ನು ಬಿಟ್ಟಿದ್ದಾರೆ. ಆದರೆ, ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಅಶುವಿನ ಅಂದವನ್ನು ಕಂಡು ಎಲ್ಲರೂ ಹುಚ್ಚೆದ್ದಿರುವುದಂತೂ ಖಂಡಿತ.

You may also like

Leave a Comment