Home » Actress Vijayalakshmi: ಗುಟ್ಟಾಗಿ ನನ್ನ ಮದುವೆಯಾದ, ಸಮಸ್ಯೆ ಬಂದಾಗ ಕೈ ಬಿಟ್ಟ, ಇದು ನನ್ನ ಕೊನೆಯ ವೀಡಿಯೋ- ನಟಿ ವಿಜಯಲಕ್ಷ್ಮೀ

Actress Vijayalakshmi: ಗುಟ್ಟಾಗಿ ನನ್ನ ಮದುವೆಯಾದ, ಸಮಸ್ಯೆ ಬಂದಾಗ ಕೈ ಬಿಟ್ಟ, ಇದು ನನ್ನ ಕೊನೆಯ ವೀಡಿಯೋ- ನಟಿ ವಿಜಯಲಕ್ಷ್ಮೀ

0 comments

Actress Vijayalakshmi Viral Video: ನಾಗಮಂಡಲ, ಸೂರ್ಯವಂಶದಂತಹ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ ನಟಿ ವಿಜಯಲಕ್ಷ್ಮೀ ಇತ್ತೀಚಿನ ವರ್ಷಗಳಲ್ಲಿ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ಪರಭಾಷೆಯಲ್ಲೂ ನಟಿಸಿದ ಈ ನಟಿ ಮತ್ತೆ ಮತ್ತೆ ವಿವಾದವನ್ನು ಮಾಡುತ್ತಿರುವ ರೀತಿ ಕಾಣುತ್ತಿದೆ. ನಾಮ್‌ ತಮಿಳರ್‌ ಪಾರ್ಟಿಯ ಸೀಮಾನ್‌ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೀಡಿಯೋ ಮೂಲಕ ಎಚ್ಚರಿಕೆ ನೀಡಿದ್ದಾರೆ. ಅಷ್ಟು ಮಾತ್ರವಲ್ಲದೇ ಇದು ತಮ್ಮ ಕೊನೆಯ ವೀಡಿಯೋ ಎಂದು ಕೂಡಾ ವಿಜಯಲಕ್ಷ್ಮೀ ಹೇಳಿದ್ದಾರೆ.

‘ದಯವಿಟ್ಟು ಸೀಮಾನ್​ ನನ್ನ ಜೊತೆ ಮಾತನಾಡಬೇಕು’ ಎಂದು ಅವರ ಆ ವಿಡಿಯೋವೊಂದನ್ನು ವಿಜಯಲಕ್ಷ್ಮಿ ಅವರು ಫೆ.29 ರಂದು ಮಾಡಿದ್ದರು. ಆದರೆ ಅತ್ತ ಸೀಮಾನ್​ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಈಗ ಮಾರ್ಚ್​ 5ರಂದು ವಿಜಯಲಕ್ಷ್ಮಿ ಅವರು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ತಾವು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ. ತಮ್ಮ ಮೊದಲಿನ ವೀಡಿಯೋ ಹಾಕಿ ಐದು ದಿನ ಕಳೆದರೂ ಸೀಮಾನ್‌ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲದ ಕಾರಣ ಈ ವೀಡಿಯೋ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ವಿಜಯಲಕ್ಷ್ಮಿ ಹೇಳಿಕೊಂಡಿದ್ದಾರೆ.

You may also like

Leave a Comment