Home » Rebel Star Ambareesh : ತನ್ನ ಹೆಂಡತಿ-ಮಗನಿಗೆ ಅಭಿಮಾನಿಗಳ ಪಾಲಿನ ಕರ್ಣ ರೆಬೆಲ್‌ಸ್ಟಾರ್‌ ಅಂಬರೀಶ್‌ ಬಿಟ್ಟು ಹೋದ ಆಸ್ತಿ ಎಷ್ಟು ?

Rebel Star Ambareesh : ತನ್ನ ಹೆಂಡತಿ-ಮಗನಿಗೆ ಅಭಿಮಾನಿಗಳ ಪಾಲಿನ ಕರ್ಣ ರೆಬೆಲ್‌ಸ್ಟಾರ್‌ ಅಂಬರೀಶ್‌ ಬಿಟ್ಟು ಹೋದ ಆಸ್ತಿ ಎಷ್ಟು ?

1 comment
Rebel Star Ambareesh

Rebel Star Ambareesh : ಸ್ನೇಹ ಹಾಗೂ ಸ್ವಾಭಿಮಾನಕ್ಕೆ ಇರುವಂತಹ ಮತ್ತೊಂದು ಹೆಸರೇ ಅಂಬರೀಶ್ ಆಗಿದೆ. ಒಂದು ಕಾಲದಲ್ಲಿ ಅತ್ಯಂತ ದೊಡ್ಡ ಕಮರ್ಷಿಯಲ್ ಹೀರೋ ಯಾರಾದರೂ ಇದ್ದರು ಅಂದ್ರೆ ಅದು ಖಂಡಿತವಾಗಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಮಾತ್ರ ಎಂದು ಹೇಳಬಹುದಾಗಿದೆ. ಮಂಡ್ಯದ ಅಮರನಾಥ್ ಹೆಸರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಂತರ ನಾಗರ ಹಾವಿನ ಜಲೀಲ ಆಗುವ ಮೂಲಕ ಪ್ರತಿಯೊಬ್ಬರ ನೆಚ್ಚಿನ ಅಂಬರೀಶ್ ಆಗಿ ಕಾಣಿಸಿಕೊಳ್ಳುತ್ತಾರೆ.

ಇನ್ನು ಅಂಬರೀಶ್ ನಟಿ ಸುಮಲತಾ ಅಂಬರೀಶ್(Sumalatha Ambareesh) ಅವರನ್ನು ಪ್ರೀತಿಸಿ ಮದುವೆಯಾಗಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಇವರಿಬ್ಬರ ಪ್ರೀತಿಯ ಮಗ ಆಗಿರುವ ಅಭಿಷೇಕ್ ಅಂಬರೀಶ್(Abhishek Ambareeeh) ಕೂಡ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಈಗಾಗಲೇ ನಾಯಕ ನಟನಾಗಿ ಪರಿಚಿತರಾಗಿದ್ದು ಇನ್ನೇನು ಇದೇ ಜೂನ್ ತಿಂಗಳಿನಲ್ಲಿ ಅವಿವ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನ ಕಾಲಿಡಲು ಸಜ್ಜಾಗಿ ನಿಂತಿದ್ದಾರೆ.

ಸದ್ಯ ಅಂಬರೀಶ್ ರವರು ತಮ್ಮ ಹೆಂಡತಿ ಹಾಗೂ ಮಗನಿಗಾಗಿ ಬಿಟ್ಟು ಹೋಗಿರುವಂತಹ ಆಸ್ತಿ ಎಷ್ಟು ಎಂದು ನಿಮಗೆ ಕುತೂಹಲ ಇರಬಹುದು.

ಮಾಹಿತಿ ಪ್ರಕಾರ, ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ರವರು ರಾಜಕೀಯ ಹಾಗೂ ಸಿನಿಮಾ ರಂಗದಿಂದ ಇಡೀ ದೇಶದಾದ್ಯಂತ ಪರಿಚಿತರಾಗಿರುವವರು ಹಾಗೂ ಜನಪ್ರಿಯ ರಾಗಿರುವವರು. ಅಂಬರೀಷ್ ಅವರು ತನ್ನ ಹೆಂಡತಿ ಹಾಗೂ ಮಗನಿಗಾಗಿ ಭರ್ಜರಿ 150 ರಿಂದ 200 ಕೋಟಿ ರೂಪಾಯಿ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

 

ಇದನ್ನು ಓದಿ : Mango Peel Health Benefits : ಮಾವಿನ ಹಣ್ಣಿನ ಸಿಪ್ಪೆ ಕಸದ ಬುಟ್ಟಿಗೆ ಹಾಕ್ತೀರಾ? ಹಾಗಾದರೆ ಈ ಸುದ್ದಿ ನಿಮಗಾಗಿ! 

You may also like

Leave a Comment