Home » Ashika ranganath: ಅರರೇ… ಒಳ ಉಡುಪು ಹಾಕದೇ ಫೋಟೋ ಕ್ಲಿಕ್ಕಿಸಿಕೊಂಡ್ರಾ ಆಶಿಕಾ ರಂಗನಾಥ್..! ಫೋಟೋಸ್ ವೈರಲ್!!

Ashika ranganath: ಅರರೇ… ಒಳ ಉಡುಪು ಹಾಕದೇ ಫೋಟೋ ಕ್ಲಿಕ್ಕಿಸಿಕೊಂಡ್ರಾ ಆಶಿಕಾ ರಂಗನಾಥ್..! ಫೋಟೋಸ್ ವೈರಲ್!!

by ಹೊಸಕನ್ನಡ
0 comments
Ashika ranganath:

Ashika ranganath: ಕನ್ನಡ ಚಿತ್ರರಂಗದ ಚುಟು ಚುಟು(Chutu Chutu) ಬೆಡಗಿ, ಪಡ್ಡೆ ಹುಡುಗರ ನಿದ್ದೆ ಕದ್ದ ಆಶಿಕಾ ರಂಗನಾಥ್(Ashika ranganath) ತಮ್ಮ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋ ನೋಡಿದ ನೆಟ್ಟಿಗಂರತೂ ಬಗೆ ಬಗೆಯಾಗಿ ಕಮೆಂಟ್ ಮಾಡಿ ಇವರೇನು ಒಳ ಉಡುಪು ಹಾಕಿದ್ದಾರೋ, ಇಲ್ವೋ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಹೌದು, ಕನ್ನಡದ ಹುಡುಗಿ ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್​ನಲ್ಲಿ(Tollywood) ಬ್ಯುಸಿ ನಟಿಯಾಗಿದ್ದಾರೆ. ಆಶಿಕಾ ಸ್ಯಾಂಡಲ್​ವುಡ್, ಟಾಲಿವುಡ್​ನಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ಸ್ಯಾಂಡಲ್‍ವುಡ್(Sandalwood) ನ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಸೋಶಿಯಲ್ ಮೀಡಿಯಾದಲ್ಲಿ ಮಾಲ್ಡೀವ್ಸ್ ಟ್ರಿಪ್ ನ ಹೊಸ ಫೋಟೋಗಳನ್ನು ಶೇರ್ ಮಾಡಿ ಸ್ಟೈಲಿಶ್ ಲುಕ್‍ನಲ್ಲಿ ಮಿಂಚಿದ್ದಾರೆ.

ಆದರೆ ಆಶಿಕಾ ಶೇರ್ ಮಾಡಿರೋ ಫೋಟೋ ಒಂದರಲ್ಲಿ ನೂಲುಗಳಿಂದ ಹೆಣೆದ ಬಟ್ಟೆಯೊಂದನ್ನು ಟಾಪ್ ಆಗಿ ಧರಿಸಿದ್ದಾರೆ. ಇದರಲ್ಲಿ ಅವರ ಒಳ ಉಡುಪು ಕಾಣುತ್ತಿಲ್ಲ. ಇದನ್ನು ನೋಡಿದ ನೆಟ್ಟಿಗಂರತೂ ಅಯ್ಯಯ್ಯೋ ಆಶಿಕಾ ಒಳಗಡೆ ಏನೂ ಹಾಕದೆ ಫೋಟೋ ಕ್ಲಿಕ್ಕಿಸಿದ್ದಾರೆ, ಹಾಕೋಕೆ ಮರೆತು ಬಿಟ್ರಾ ಎಂದು ಬಗೆ ಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಆಶಿಕಾ ತುಂಬಾ ಹಾಟ್ ಆಗುತ್ತಾ ನೋಡುಗರ ಕಣ್ಣಿಗೆ ಹಬ್ಬ ಉಂಟುಮಾಡುತ್ತಿದ್ದಾರೆ.

ಅಂದಹಾಗೆ ಸ್ಯಾಂಡಲ್‌ವುಡ್‌ನ ರ‍್ಯಾಂಬೋ ಬೆಡಗಿ ಆಶಿಕಾ ರಂಗನಾಥ್ ನನಗೆ ಯಶ್ (Actor Yash) ತರ ಗಂಡ ಇರಬೇಕು ಎಂದು ಹೇಳಿ ಭಾರೀ ಸುದ್ಧಿಯಾಗಿದ್ರು. ಕ್ರೇಜಿ ಬಾಯ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಆಶಿಕಾ ರಂಗನಾಥ್, ಮುಗುಳುನಗೆ, ಮಾಸ್ ಲೀಡರ್, ರ‍್ಯಾಂಬೋ 2, ತಾಯಿಗೆ ತಕ್ಕ ಮಗ, ಮದಗಜ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ರು. ‘ಕೋಟಿಗೊಬ್ಬ-3’ನಲ್ಲಿ ಆಶಿಕಾ ರಂಗನಾಥ್, ಕಿಚ್ಚ ಸುದೀಪ್ (Kiccha Sudeep) ಜೊತೆ ಪಟಾಕಿ ಪೋರಿ ಹಾಡಿಗೆ ಸೊಂಟ ಬಳುಕಿಸಿದ್ದರು.

You may also like

Leave a Comment