Home » Kiccha Sudeep : ಕಿಚ್ಚ ಸುದೀಪ್ ಹಾಗೂ ಅವರ ಪತ್ನಿ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ!

Kiccha Sudeep : ಕಿಚ್ಚ ಸುದೀಪ್ ಹಾಗೂ ಅವರ ಪತ್ನಿ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ!

0 comments

Kiccha Sudeep : ಕನ್ನಡದ ಮಾಣಿಕ್ಯ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಕೊಡುಗೆಯನ್ನು ನೀಡಿದವರಲ್ಲಿ ಒಬ್ಬರಾಗಿದ್ದಾರೆ.

ಸುದೀಪ್ ಅವರು 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ನಾಯಕನಟನಾಗಿ ಹಾಗೂ ಪ್ರಮುಖ ಕಲಾವಿದನಾಗಿ ಕಾಣಿಸಿಕೊಂಡು ದೊಡ್ಡ ಅಭಿಮಾನಿ ಬಳಗವೇ ಇದೆ.

ಆದರೆ ಅವರ ವೈಯಕ್ತಿಕ ಜೀವನದ ಕುರಿತಂತೆ ಅಂದರೆ ಅವರ ದಾಂಪತ್ಯ ಜೀವನದ ಕುರಿತಂತೆ. 2000 ಇಸವಿಯಲ್ಲಿ ಪ್ರಿಯ ರಾಧಾಕೃಷ್ಣನ್(Priya Radhakrishnan) ಎನ್ನುವವರ ಪರಿಚಯವಾಗಿ 2001ರಲ್ಲಿ ಪ್ರೀತಿಸಿ ಮದುವೆಯಾಗುತ್ತಾರೆ.

ಇನ್ನು ಮೂಲಗಳ ಪ್ರಕಾರ ತಿಳಿದು ಬಂದಿರುವ ವಿಚಾರವೇನೆಂದರೆ ಇವರಿಬ್ಬರ ನಡುವೆ ನಾಲ್ಕರಿಂದ ಐದು ವರ್ಷಗಳ ಅಂತರ ಇರಬಹುದು ಎಂಬುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಇವರಿಬ್ಬರ ನಡುವೆ ಒಮ್ಮೆ ವಿಚಾರ ವಿವಾಹ ವಿಚ್ಛೇದನವರೆಗೂ ಕೂಡ ಹೋಗಿ ನಂತರ ತಮ್ಮ ಮಗಳಿಗಾಗಿ ಮತ್ತೆ ಈಗ ಇಬ್ಬರೂ ಒಂದಾಗಿ ಬಾಳ್ವೆ ನಡೆಸುತ್ತಿದ್ದಾರೆ ಎನ್ನುವುದು ಖುಷಿಯ ವಿಚಾರ.

ಒಟ್ಟಿನಲ್ಲಿ ಕಿಚ್ಚನಿಗೆ ಇರೋವಷ್ಟು ಡಿಮ್ಯಾಂಡ್ ಇಡೀ ಭಾರತೀಯ ಚಿತ್ರರಂಗದಲ್ಲಿ ಮತ್ತೊಬ್ಬ ಕಲಾವಿದನಿಗೆ ಇರಲು ಸಾಧ್ಯವೇ ಇಲ್ಲ ಎಂದರೆ ತಪ್ಪಾಗಲಾರದು.

You may also like

Leave a Comment