Home » Alia bhatt: ಬ್ಲೌಸ್ ಹಾಕದೆ, ಒಳ ಉಡುಪೂ ಧರಿಸದೆ ಫೋಟೋ ಕ್ಲಿಕ್ಕಿಸಿದ ಆಲಿಯಾ ಭಟ್ !! ಫೋಟೋ ಲೀಕ್ !!

Alia bhatt: ಬ್ಲೌಸ್ ಹಾಕದೆ, ಒಳ ಉಡುಪೂ ಧರಿಸದೆ ಫೋಟೋ ಕ್ಲಿಕ್ಕಿಸಿದ ಆಲಿಯಾ ಭಟ್ !! ಫೋಟೋ ಲೀಕ್ !!

by ಹೊಸಕನ್ನಡ
0 comments
Alia Bhatt

Alia bhatt: ಬಾಲಿವುಡ್ ಬೆಡಗಿ(Bollywood),  ನಟಿ ಆಲಿಯಾ ಭಟ್​(Aliya bhat) ಅವರ ಬ್ಲೌಸ್​ಲೆಸ್​ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಕತ್​ ಟ್ರೋಲ್​ ಆಗುತ್ತಿದೆ.

ಯಾವುದೇ ರೀತಿಯ ಮೇಕಪ್(Makeup) ಇಲ್ಲದೆ, ತಮ್ಮ ನ್ಯಾಚುರಲ್ ಬ್ಯೂಟಿ ಮೂಲಕವೇ ಅಭಿಮಾನಿಗಳ ಮನಗೆದ್ದ ಕೆಲವೇ ಕೆಲವು ನಟಿಯರ ಪೈಕಿ ಬಾಲಿವುಡ್ ನಟಿ ಆಲಿಯಾ ಭಟ್ ಕೂಡ ಒಬ್ಬರು. ಇತ್ತೀಚೆಗೆ ಆಲಿಯಾ ಅವರು ನೇರಳೆ ಬಣ್ಣದ ಬಿಕಿನಿಯಲ್ಲಿ(Bikni) ಫೋಟೋ ಶೂಟ್​ ಮಾಡಿಸಿಕೊಂಡಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳು ಮೇಕಪ್ ಇಲ್ಲದೆ ಆಲಿಯಾ ಎಷ್ಟು ಚೆಂದ ಕಾಣುತ್ತಿದ್ದಾರೆ ಎಂದೆಲ್ಲಾ ಕಮೆಂಟ್ಸ್​ ಹಾಕಿದ್ದರು. ಆದರೀಗ ಆಲಿಯಾ ಭಟ್ ಅವರ ಬ್ಲೌಸ್ ಲೆಸ್ ಫೋಟೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.

ಹೌದು, ರಣವೀರ್ ಸಿಂಗ್(Ranveer singh) ಜೊತೆ ತೆಗೆಸಿಕೊಂಡಿರುವ ಫೋಟೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಜೊತೆಗೆ ಟ್ರೋಲ್(Troll) ಕೂಡ ಆಗುತ್ತಿದೆ. ಇದರಲ್ಲಿ ನಟಿ ಆಲಿಯಾ ತಿಳಿ ಹಸಿರು ಸೀರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಚಿತ್ರದಲ್ಲಿ ಅವರು ಬ್ಲೌಸ್ ಹಾಕಿಲ್ಲ. ಒಳ ಉಡುಪು ಕೂಡ ಧರಿಸಿಲ್ಲ. ಹಾಗೇ ಸೀರೆ ಉಟ್ಟು ಒಳಗಿನ ಚೆಲುವನ್ನು ತೆರೆದಿಟ್ಟಿದ್ದು, ಅಲ್ಲದೆ ರಣವೀರ್ ಆಕೆಯನ್ನು ತಬ್ಬಿ ಹಿಡಿದಿದ್ದಾರೆ.

ಇನ್ನು ಈ ಚಿತ್ರದಲ್ಲಿ ಆಕೆಯ ಸ್ತನಗಳು ಕಾಣಿಸುತ್ತಿದ್ದು, ಹಲವಾರು ಮಂದಿ ಆಲಿಯಾ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ. ಇಷ್ಟೊಂದು ಸಕ್ಸಸ್​ ಕಾಣುತ್ತಿರುವಾಗ ಇಂಥ ಅಶ್ಲೀಲ ಎನಿಸುವ ಫೋಟೋಶೂಟ್​ (Photoshoot) ಮಾಡಿಸಿಕೊಂಡಿರುವುದು ಏಕೆ? ಅದರಲ್ಲಿ ಪರ ಪತಿಯೊಂಡನೆ ಇದು ಬೇಕಿತ್ತಾ ಎಂದಿದ್ದರೆ, ಇನ್ನು ಕೆಲವರು ಹಾಟ್​, ಸೂಪರ್​ ಎಂದೆಲ್ಲಾ ಕಮೆಂಟ್​ ಮಾಡಿದ್ದಾರೆ.

ಅಂದಹಾಗೆ ಅಸಲಿಗೆ ಈ ರೀತಿ ಅಶ್ಲೀಲ ಎನಿಸುವ ಬಟ್ಟೆಯನ್ನು ಆಲಿಯಾ ಹಾಕಿಕೊಂಡಿಲ್ಲ. ಇದು ಎಡಿಟೆಡ್​ ಮಾಡಿರುವ ಫೋಟೋ. ಬಿಳಿ-ಕೇಸರಿ ಬಣ್ಣದ ಸ್ಲೀವ್​ಲೆಸ್​ ಬ್ಲೌಸ್​ (sleevless) ಧರಿಸಿರುವ ಆಲಿಯಾ ಈ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಆದರೆ ಬ್ಲೌಸ್​ ಧರಿಸಿರುವ ಭಾಗವನ್ನು ಎಡಿಟ್​ ಮಾಡಲಾಗಿದ್ದು, ಎದೆ ಭಾಗವನ್ನು ಪ್ರದರ್ಶಿಸಲಾಗಿದೆ. ಆದರೆ ಇದರ ಬಗ್ಗೆ ಅರಿವಿಲ್ಲದವರು ಸಕತ್​ ಟ್ರೋಲ್​ ಮಾಡುತ್ತಿದ್ದಾರೆ.

ಇನ್ನು ಸದ್ಯ ನಟಿ ಆಲಿಯಾ ಭಟ್​, ಹಾಲಿವುಡ್​ನಲ್ಲಿ ಬಿಜಿಯಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ನಂತರ, ಆಲಿಯಾ ಭಟ್ (Alia Bhatt) ಇತ್ತೀಚಿನ ದಿನಗಳಲ್ಲಿ ಹಾಲಿವುಡ್‌ನಲ್ಲಿ ಅಲೆಗಳನ್ನು ಎಬ್ಬಿಸಿದ ಮೂರನೇ ಭಾರತೀಯ ನಟಿ ಎನಿಸಿಕೊಂಡಿದ್ದಾರೆ. ಬ್ರಿಟಿಷ್ ಚಲನಚಿತ್ರ ನಿರ್ಮಾಪಕ ಟಾಮ್ ಹಾರ್ಪರ್ ನಿರ್ದೇಶನದ ಹಾಲಿವುಡ್ ಸ್ಪೈ ಆಕ್ಷನ್ ಥ್ರಿಲ್ಲರ್ ಚಲನಚಿತ್ರ ‘ಹಾರ್ಟ್ ಆಫ್ ಸ್ಟೋನ್’ ನಲ್ಲಿ ‘ವಂಡರ್ ವುಮನ್’ ಸ್ಟಾರ್ ಗಾಲ್ ಗಡೋಟ್ ಅವರೊಂದಿಗೆ ನಟಿಸಲಿದ್ದಾರೆ. ಇದು ಆಲಿಯಾ ಅವರ ಹಾಲಿವುಡ್ ಚೊಚ್ಚಲ ಚಿತ್ರವಾಗಿದೆ.

ಇದನ್ನೂ ಓದಿ: Revenue Department : ನಿಮ್ಮ ಜಮೀನು, ಪಹಣಿ ಅಜ್ಜ ಅಥವಾ ಅಪ್ಪನ ಹೆಸರಿನಲ್ಲಿದೆಯೇ? ಹಾಗಿದ್ರೆ ನಿಮಗೊಂದು ಗುಡ್ ನ್ಯೂಸ್, ಈ ದಿನದಿಂದಲೇ ಜಾರಿ !!

You may also like

Leave a Comment