Home » Bhoomi shetty viral photo: ಎದೆಯ ಗೀಟು ಕಾಣುವಂತೆ ಜಿಮ್ಮಿನಿಂದ ಎದ್ದು ಬಂದ ‘ ಇಕ್ಕಟ್ ‘ ನಟಿ ಭೂಮಿ ಶೆಟ್ಟಿ ; ನೆಟ್ಟಿಗರಿಂದ ಸಕತ್ ಪಾಠ !

Bhoomi shetty viral photo: ಎದೆಯ ಗೀಟು ಕಾಣುವಂತೆ ಜಿಮ್ಮಿನಿಂದ ಎದ್ದು ಬಂದ ‘ ಇಕ್ಕಟ್ ‘ ನಟಿ ಭೂಮಿ ಶೆಟ್ಟಿ ; ನೆಟ್ಟಿಗರಿಂದ ಸಕತ್ ಪಾಠ !

by Mallika
0 comments
Bhoomi shetty viral photo

Bhoomi shetty viral photo: “ಕಿನ್ನರಿ” ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಕುಂದಾಪುರದ ಚೆಲುವೆ ಭೂಮಿ ಶೆಟ್ಟಿ(Bhoomi Shetty) ತಮ್ಮ ಅದ್ಭುತ ನಟನೆಯ ಮೂಲಕ ಚಂದನವನದ ಭರವಸೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಬಿಗ್‌ ಸ್ಕ್ರೀನ್‌ಗೂ ಕಾಲಿಟ್ಟಿರುವ ಚೆಲುವೆ ʼಇಕ್ಕಟ್‌ʼ ಎಂಬ ಸಿನಿಮಾದ ಮೂಲಕ ಪ್ರೇಕ್ಷಕ ಮಹಾಶಯರ ಮನ ಗೆದ್ದಿದ್ದರು. ಬಿಗ್ ಬಾಸ್ (Bigg Boss) ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದರು. ಇದೀಗ ಭೂಮಿ ಶೆಟ್ಟಿಯವರ ಸಖತ್ ಹಾಟ್ ಫೋಟೋ ಒಂದು ವೈರಲ್ (Bhoomi shetty viral photo) ಆಗಿದ್ದು ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹೌದು, ಸೊಬಗಿನ ಫೋಟೋಗಳನ್ನು ಹಾಕುತ್ತಿದ್ದ ಭೂಮಿ ಕೆಲವು ದಿನಗಳಿಂದ ಸಖತ್ ಹಾಟ್ ಫೋಟೋಗಳನ್ನು (hot photo) ಹಂಚಿಕೊಂಡಿದ್ದಾರೆ. ಇದೀಗ ಭೂಮಿ ಹಾಟ್‌ ಕ್ಲೇವೆಜ್‌ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ (Social media) ಸಂಚಲನ ಮಾಡುತ್ತಿದೆ. ಈ ಫೋಟೋದಲ್ಲಿ ನಟಿಯ ಎದೆಯ ಗೀಟು ಎದ್ದು ಕಾಣುವಂತೆ ಬಟ್ಟೆ ತೊಟ್ಟಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕತ್ತಲೆಯಲ್ಲಿ ಕಪ್ಪು ಕನ್ನಡಕ ಧರಿಸಿ ಹೈ ಬನ್ ಹೇರ್ ಸ್ಟೈಲ್ ಮಾಡಿಕೊಂಡಿರುವ ಭೂಮಿ, ಬ್ರೌನ್ ಬಣ್ಣದ ಬ್ಲೌಸ್ ಟಾಪ್‌ಗೆ ಬ್ರೌನ್ ಬಣ್ಣದ ಒಳ ಉಡುಪು ಧರಿಸಿದ್ದಾರೆ ಇದಕ್ಕೆ ಸರಿಹೊಂದುವ ರೀತಿ ಕಲರ್ ಸ್ಕರ್ಟ್ ಧರಿಸಿದ್ದಾರೆ. ಗೋವಾ ಸ್ಟೈಲ್ ರೀತಿ ಕಲರ್ ಕಲರ್ ಮಣಿಗಳಿರುವ ಬ್ರೇಸ್‌ ಲೆಟ್‌ ಕೂಡ ಧರಿಸಿದ್ದಾರೆ. ಇನ್ನು ಭೂಮಿ ಶೆಟ್ಟಿ ಫೋಟೋ ಹೈಲೈಟ್ ಏನೆಂದರೆ ಭೂಮಿ ಎದೆ ಮೇಲೆ ಮೂಡಿರುವ ಡ್ರ್ಯಾಗನ್ ಟ್ಯಾಟೂ ಅಂತೂ ಸಖತ್ ಬೋಲ್ಡ್ ಆಗಿ, ಡಿಫರೆಂಟ್ ಆಗಿದೆ. ಈ ಫೋಟೋ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವುದರಲ್ಲಿ ಸಂಶಯವಿಲ್ಲ.

ಸದ್ಯ ʼಇಕ್ಕಟ್‌ʼ ಸುಂದರಿಯ ಹಾಟ್ ಅವತಾರಕ್ಕೆ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. “ಆಶಿಕಾ ಬಿಟ್ಟು ಇನ್ನೆಲ್ಲರು ಆಂಟಿಯರಾಗಿದ್ದಾರೆ, ಭೂಮಿ ಈ ರೀತಿ ಡ್ರೆಸ್ ಮಾಡಿಕೊಳ್ಳಬೇಡಿ ಪ್ಲೀಸ್” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಅಲ್ಲ ಗುರು ಇವುಗಳಿಗೆ ಎದೆ ಗೀಟು ಕಾಣದ ಹಾಗೆ ಡ್ರೆಸ್ ಹಾಕೋಕೆ ಬರಲ್ವಾ? ಅಂತಹ ಡ್ರೆಸ್‌ ಡ್ರೆಸ್ಸೇ ಅಲ್ಲ!!”‘ ಎಂದು ಹಲವಾರು ರೀತಿಯಲ್ಲಿ ಕಾಮೆಂಟ್‌ ಮಾಡುವ ಮೂಲಕ ಕುಂದಾಪುರ ಚೆಲುವೆಗೆ ನೆಟ್ಟಿಗರು ಕ್ಲಾಸ್‌ ತೆಗೆದುಕೊಂಡಿದ್ದಾರೆ. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಭೂಮಿ ಮೌನಿಯಾಗಿದ್ದಾರೆ.

 

ಇದನ್ನು ಓದಿ: Cannibalism: ಸ್ಮಶಾನದಲ್ಲಿ ಸತ್ತ ಮನುಷ್ಯನ ಅರೆ ಬೆಂದ ಮಾಂಸ ತಿಂದ ನರಭಕ್ಷಕರು, ಇಬ್ಬರು ಅರೆಸ್ಟ್ ! 

You may also like

Leave a Comment