Actress Sherlyn Chopra: ನಟನೆ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಶೆರ್ಲಿನ್ ಚೋಪ್ರಾ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್‌ನ (Bollywood) ಬೋಲ್ಡ್ ಬ್ಯೂಟಿ ಎಂದೇ ಕರೆಸಿಕೊಳ್ಳುವ ನಟಿ ಶೆರ್ಲಿನ್ ಚೋಪ್ರಾ (Actress Sherlyn Chopra) ಇದೀಗ ಮತ್ತೊಂದು ವಿಚಾರವಾಗಿ ಸಖತ್ ಸುದ್ದಿಯಾಗಿದ್ದಾರೆ.
ಶೆರ್ಲಿನ್ ನಟನೆಯ ʼಪೌರಾಶ್‌ಪುರ 2ʼ ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಶೆರ್ಲಿನ್ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಶೆರ್ಲಿನ್ ಸಿನಿಮಾದಲ್ಲಿನ ಸೆಕ್ಸ್ ಸೀನ್ ನಟನೆಯ ಬಗ್ಗೆ ಹೇಳಿಕೆ ನೀಡಿದ್ದು, ಸಖತ್ ವೈರಲ್ ಆಗಿದೆ.
ಸಂದರ್ಶನದಲ್ಲಿ, ಸಿನಿಮಾದಲ್ಲಿ ಲೈಂಗಿಕ ಕ್ರಿಯೆ ವಿಚಾರದಲ್ಲಿ ನಟನೆ ಮಾಡುತ್ತೀರಾ? ಇಲ್ಲವೇ ನಿಜವಾಗಿಯೂ ಮಾಡುತ್ತೀರಾ? ಎಂದು ಸಂದರ್ಶಕ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಶೆರ್ಲಿನ್
ಈ ವಿಚಾರದಲ್ಲಿ ನಟನೆ ಅಂದ್ರೆ ಏನು? ಸೆಕ್ಸ್‌ನಲ್ಲಿ ನನಗೆ ನಟಿಸೊಕೆ ಬರಲ್ಲ. ನಾನು ನೇರವಾಗಿ ಮಾಡುತ್ತೇನೆ. ನಿಮಗೆ ನನ್ನ ಮಾತು ಸುಳ್ಳು ಎಂದೆನಿಸಿದರೆ ನನ್ನ ಸಿನಿಮಾ ಪೌರಾಶ್‌ಪುರ 2 ನೋಡಿ ಆಗ ನಿಮಗೆ ಗೊತ್ತಾಗುತ್ತೆ ಎಂದು ನೇರವಾಗಿ ಉತ್ತರಿಸಿದ್ದಾರೆ. ಸದ್ಯ ಈ ವಿಚಾರ ಸಖತ್ ವೈರಲ್ ಆಗಿದೆ. ನಟಿಯ ಮಾತಿಗೆ ನೆಟ್ಟಿಗರು ಶಾಕ್ ಆಗಿದ್ದಾರೆ.
ಇದನ್ನು ಓದಿ: Mahendra Singh Dhoni: ಧೋನಿಯ ಹಳೆಯ ಜಾಬ್ ಆಫರ್ ಲೆಟರ್ ವೈರಲ್; ಸಂಬಳ ನೋಡಿ ಅಚ್ಚರಿಗೊಂಡ ಅಭಿಮಾನಿಗಳು
