Home » Mahesh Babu New Movie: ನಟ ಮಹೇಶ್ ಬಾಬು 28ನೇ ಸಿನಿಮಾ ಟೈಟಲ್ ರಿವೀಲ್ ಶೀಘ್ರದಲ್ಲೇ!

Mahesh Babu New Movie: ನಟ ಮಹೇಶ್ ಬಾಬು 28ನೇ ಸಿನಿಮಾ ಟೈಟಲ್ ರಿವೀಲ್ ಶೀಘ್ರದಲ್ಲೇ!

0 comments
Mahesh Babu New Movie

Mahesh Babu new movie : ಟಾಲಿವುಡ್(Tollywood) ನಟ ಮಹೇಶ್ ಬಾಬು ಹಲವಾರು ಚಲನಚಿತ್ರವನ್ನು ಮಾಡುತ್ತಾ ಸಿನಿರಂಗದಲ್ಲಿ ತನ್ನ ಚಾಕಚಕ್ಯತೆಯನ್ನು ತೋರಿಸಿ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡು ಬಂದಂತವರು. ಅದಲ್ಲದೇ ಮಹೇಶ್ ಬಾಬು ಸಿನಿಮಾ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಇದೀಗ ಮಹೇಶ್ ಬಾಬು(Mahesh Babu) ಸದ್ಯಕ್ಕೆ ತನ್ನ 28ನೇ ಸಿನಿಮಾದ ಶೂಟಿಂಗ್(shooting) ಒಂದರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಹೌದು, ಮಹೇಶ್ ಬಾಬು ಹೊಸ ಸಿನಿಮಾದ (Mahesh Babu new movie) ಬಗ್ಗೆ ಪ್ರತಿಸಾರಿಯು ಅಪ್ಡೇಟ್ ಅನೌನ್ಸ್‌ ಅದಾಗನಿಂದಲೂ ಬಾಬು ಸಿನಿಮಾ ಟೈಟಲ್‌(title) ಬಗ್ಗೆ ಅಭಿಮಾನಿಗಳು ಭಾರೀ ಕುತೂಹಲದಿಂದ ಕಾಯುತ್ತಿದ್ದಾರೆ. ಅಭಿಮಾನಿಗಳ ಕುತೂಹಲದ ಮೇರೆಗೆ ಆದಷ್ಟು ಬೇಗ ಈ ಸಿನಿಮಾದ ಟೈಟಲ್ ರಿವೀಲ್ ಮಾಡಿ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅಭಿಮಾನಿಗಳ ಕುತೂಹಲಕ್ಕೋಸ್ಕರ ಈಗಾಗಲೇ ಚಿತ್ರತಂಡ ಈ ಸಿನಿಮಾವನ್ನು ರಿಲೀಸ್ ಮಾಡಲು ಡೇಟ್ ಫಿಕ್ಸ್(date fix) ಮಾಡಿದ್ದು ಆ ದಿನ ಆದಷ್ಟು ಬೇಗ ಬರಲೆಂದು ಅಭಿಮಾನಿಗಳು(fans) ತುದಿಗಾಲಲ್ಲಿ ಕುತೂಹಲದಿಂದ ಕಾಯುತ್ತಿದ್ದಾರೆ.

ಮಹೇಶ್ ಬಾಬು(Mahesh Babu) ಹಾಗೂ ನಿರ್ದೆಶಕ ತ್ರಿವಿಕ್ರಮ್ (trivikram) ಸೇರಿಕೊಂಡು ಇದೀಗ 3 ನೇ ಸಿನಿಮಾವನ್ನು ಮಾಡಲು ಮುಂದಾಗಿದ್ದಾರೆ. ನಿರ್ದೇಶಕ (director)ತ್ರಿವಿಕ್ರಮ್ ಅವರು ಈ ಸಿನಿಮಾವನ್ನು ಮಹೇಶ್‌ ಬಾಬು ಅವರ ತಂದೆ ಸೂಪರ್‌ ಸ್ಟಾರ್‌ ಕೃಷ್ಣ ಅವರ ಹುಟ್ಟುಹಬ್ಬದಂದು ಟೈಟಲ್ ರಿವೇಲ್ ಮಾಡುತ್ತೇವೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಮಹೇಶ್‌ ಬಾಬು ಇಷ್ಟರ ತನಕ ಯಾವುದೇ ಸಿನಿಮಾವನ್ನು ಮಾಡಿದರು ತನ್ನ ತಂದೆಯ (Father)ಹುಟ್ಟುಹಬ್ಬದಂದೆ ಸಿನಿಮಾಗೆ ಸಂಬಂಧಿಸಿದ ವಿಚಾರವನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ. ಇದು ಅವರು ತನ್ನ ತಂದೆಗೆ ನೀಡುವ ಗೌರವ ಎನ್ನಬಹುದು. ಅದೇ ರೀತಿ ಈ ಬಾರಿ ಸಹ ಬಾಬು ಅವರ ತಂದೆಯ ಮೇ 31 ಕ್ಕೆ ಹುಟ್ಟುಹಬ್ಬ(Birthday) ಇರುವುದರಿಂದ ಅ ಸಮಯದಲ್ಲಿ ಹೊಸ ಚಿತ್ರದ ಟೈಟಲ್‌ ರಿವೀಲ್‌ ಮಾಡಲು ಮುಂದಾಗಿದ್ದಾರೆ. SSMB28 ಹೆಸರಿನಲ್ಲಿ ಇದೀಗ ಚಿತ್ರೀಕರಣ ಬಹಳ ಯಶಸ್ವಿಯಾಗಿ ನಡಿತಾ ಇದೆ. SSMB28 ಸಿನಿಮಾ 2024 ಜನವರಿ 13ರಂದು ಬಹಳ ಯಶಸ್ವಿಯಾಗಿ ಬಿಡುಗಡೆ ಮಾಡಲು ಚಿತ್ರ ತಂಡ ಮುಂದಾಗಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಬೆಂಬಲಕ್ಕೆ ನಿಂತ ರಾಖಿ ಸಾವಂತ್ ಗೆ ಬಿಷ್ಣೋಯ್ ಟೀಮ್ ನಿಂದ ಬೆದರಿಕೆ ಕರೆ

You may also like

Leave a Comment