Home » Actress Sai Pallavi:ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನಟಿ; ಸಾಯಿ ಪಲ್ಲವಿ ಮನೆಯಲ್ಲಿ ಕಳೆ ಕಟ್ಟಿರುವ ಮದುವೆ ಸಂಭ್ರಮ!!

Actress Sai Pallavi:ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನಟಿ; ಸಾಯಿ ಪಲ್ಲವಿ ಮನೆಯಲ್ಲಿ ಕಳೆ ಕಟ್ಟಿರುವ ಮದುವೆ ಸಂಭ್ರಮ!!

0 comments
Actress Sai Pallavi

Actress Sai Pallavi: ನಟಿ ಸಾಯಿ ಪಲ್ಲವಿ ಮನೆಯಲ್ಲಿ ಶೀಘ್ರದಲ್ಲೇ ಮದುವೆ ಸಂಭ್ರಮ(Marriage vibes in Sai Pallavi House) ಕಳೆ ಕಟ್ಟಿದೆ. ನಟಿ ಸಾಯಿ ಪಲ್ಲವಿಯ(Sai Pallavi) ಸಹೋದರಿ ಪೂಜಾ ಕಣ್ಣನ್ ಹಸೆಮಣೆ ಏರಲಿದ್ದು, ಈ ಕುರಿತು ನಟಿ ಇತ್ತೀಚಿಗೆ ಮಾಹಿತಿ ಬಹಿರಂಗಪಡಿಸಿದ್ದಾರೆ.

ಇನ್ನು ಪೂಜಾ ಕಣ್ಣನ್‌ ಕೂಡ ಕೆಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. 2021 ರಲ್ಲಿ ಬಿಡುಗಡೆಯಾದ ಚಿತಿರೈ ಸೆವ್ವಾನಂ ಚಿತ್ರದಲ್ಲಿ ಪೂಜಾ ಕಣ್ಣನ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಹೀಗಾಗಿ ಪೂಜಾ ಕಣ್ಣನ್ ಮತ್ತೆ ಸಿನಿಮಾಗಳಲ್ಲಿ ಬಣ್ಣ ಹಚ್ಚಿಲ್ಲ ಎನ್ನಲಾಗಿದೆ. ಸದ್ಯ, ಆಕೆ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Couple News: ಚಲಿಸುವ ಸ್ಕೂಟರ್‌ನಲ್ಲಿ ಜೋಡಿಗಳ ಚುಂಬನ; ವೀಡಿಯೋ ವೈರಲ್‌!!!

ಇತ್ತೀಚೆಗಷ್ಟೇ ಪೂಜಾ ಕಣ್ಣನ್ ಅವರು ಮದುವೆ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ತನ್ನ ಗೆಳೆಯನನ್ನು ಪರಿಚಯಿಸಿದ ನಟಿ “ಅವನ ಹೆಸರು ವಿನೀತ್, ನನ್ನ ಭರವಸೆಯ ಕಿರಣ.. ನನ್ನ ಕ್ರೈಂ ಪಾರ್ಟ್ನರ್‌” ಎಂದು ಪೂಜಾ ಬರೆದುಕೊಂಡಿದ್ದಾರೆ. ಸದ್ಯ, ಪೂಜಾ ಕಣ್ಣನ್ ಮತ್ತು ವಿನೀತ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬುದು ಖಾತ್ರಿಯಾಗಿದೆ.

You may also like

Leave a Comment