Home » ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಮೇಘನಾ ರಾಜ್!! ಎರಡು ವರ್ಷಗಳಿಂದ ಸಿನಿ ರಂಗದಿಂದ ದೂರವಾಗಿದ್ದ ಮೇಘನಾ ರನ್ನು ಸೆಳೆದ ಆ ಚಿತ್ರ ಯಾವುದು!?

ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಮೇಘನಾ ರಾಜ್!! ಎರಡು ವರ್ಷಗಳಿಂದ ಸಿನಿ ರಂಗದಿಂದ ದೂರವಾಗಿದ್ದ ಮೇಘನಾ ರನ್ನು ಸೆಳೆದ ಆ ಚಿತ್ರ ಯಾವುದು!?

0 comments

ಪತಿಯನ್ನು ಕಳೆದುಕೊಂಡು ಕಳೆದ ಎರಡು ವರ್ಷಗಳಿಂದ ಸಿನಿ ರಂಗದಿಂದ ದೂರ ಉಳಿದಿದ್ದ ಚಿರು ಪತ್ನಿ ಮೇಘನಾ ರಾಜ್ ಮತ್ತೊಮ್ಮೆ ಸಿನಿ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ.

ಈಗಾಗಲೇ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿರುವ ಅವರು ಸಿನಿಮಾ ಒಂದರಲ್ಲೂ ನಟಿಸುತ್ತಿದ್ದಾರೆ. ಕಾಂತ ಕಣ್ಣಲ್ಲಿ ನಿರ್ದೇಶನದ ಶಬ್ದ ಸಿನಿಮಾದಲ್ಲಿ ಮೇಘನಾ ಪಾತ್ರ ಮಾಡಲಿದ್ದು ಇದೊಂದು ವಿಶೇಷವಾದ ಸಿನಿಮಾವಾಗಿದೆ.

ಒಂದೂವರೆ ವರ್ಷದ ಹಿಂದೆಯೇ ಈ ಚಿತ್ರದ ಕಥೆ ಕೇಳಿದ್ದ ಮೇಘನಾ ಕಾರಣಾಂತರಗಳಿಂದ ಮಾಡಿರಲಿಲ್ಲ. ಈ ಮೊದಲು ನಟನೆ ಮಾಡಿರುವ ಟೀಮ್ ಜೊತೆಗೆ ಮತ್ತೊಮ್ಮೆ ತೆರೆಯ ಮೇಲೆ ಬಣ್ಣ ಹಚ್ಚಲು ಮೇಘನಾ ತಯಾರಾಗಿದ್ದಾರೆ ಎಂಬ ಮಾಹಿತಿಯು ಬಂದಿದ್ದು, ಸ್ವತಃ ಮೇಘನಾ ಅವರೇ ಸ್ಪಷ್ಟಪಡಿಸಿದ್ದಾರೆ.

You may also like

Leave a Comment