Home » Pavitra Lokesh: ಮದುವೆಯಾದ ತಿಂಗಳ ಒಳಗೆ ಗುಡ್ ನ್ಯೂಸ್ ಕೊಟ್ಟ ನಟಿ ಪವಿತ್ರ ಲೋಕೇಶ್! ಇಷ್ಟೊಂದು ಫಾಸ್ಟಾ ಅಂತಿದ್ದಾರೆ ಪ್ರೇಕ್ಷಕರು !

Pavitra Lokesh: ಮದುವೆಯಾದ ತಿಂಗಳ ಒಳಗೆ ಗುಡ್ ನ್ಯೂಸ್ ಕೊಟ್ಟ ನಟಿ ಪವಿತ್ರ ಲೋಕೇಶ್! ಇಷ್ಟೊಂದು ಫಾಸ್ಟಾ ಅಂತಿದ್ದಾರೆ ಪ್ರೇಕ್ಷಕರು !

0 comments
Pavitra Lokesh and naresh

 

Pavitra Lokesh and naresh  :  ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವಂತಹ ವಿಚಾರ ಅವರ ಪ್ರೀತಿ. ಮತ್ತು ಮದುವೆಯ ವಿಚಾರ. ಏನೆಂದರೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ಪವಿತ್ರ ಲೋಕೇಶ್(Pavitra Lokesh and naresh ) ರವರು ತೆಲುಗು ಚಿತ್ರರಂಗದ ಪ್ರಖ್ಯಾತ ನಟ ಆಗಿರುವಂತಹ ನರೇಶ್(Naresh) ಅವರನ್ನು ಮದುವೆಯಾಗಿದ್ದಾರೆ. ಅವರು ಇಬ್ಬರೂ ಒಟ್ಟಿಗೆ ಹೋಟೆಲ್ ನಲ್ಲಿ ಸಿಕ್ಕಿಬೀಳುವ ದಿನದಿಂದ ಹಿಡಿದು ಇವತ್ತಿನ ತನಕ ಪವಿತ್ರ ಲೋಕೇಶ್ ಏನು ಮಾಡಿದರು ಅದು ದೊಡ್ಡ ಸುದ್ದಿಯೇ. ಈಗ ಪವಿತ್ರ ಲೋಕೇಶ್ ‘ ಗುಡ್ ನ್ಯೂಸ್ ‘ ಕೊಟ್ಟು ಮತ್ತೆ ದೊಡ್ಡ ಸುದ್ದಿಯಾಗಿದ್ದಾರೆ !

ಮದುವೆಯ ನಂತರ ಇವರಿಬ್ಬರೂ ಕೈ ಕೈ ಹಿಡಿದುಕೊಂಡು ಹನಿಮೂನ್ ಗೆ ದುಬೈಗೆ ಹೋಗಿ ಬಂದಿರುವ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ನಟ ನರೇಶ್(Naresh) ರವರು ಈಗಾಗಲೇ ತಮ್ಮ ಮೂರನೇ ಪತ್ನಿಯಾಗಿರುವ ರಮ್ಯಾ ರಘುಪತಿ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದು ಇನ್ನೂ ಕೂಡ ಇದು ಕೋರ್ಟಿನಲ್ಲಿ ಇತ್ಯರ್ಥ ಆಗದೆ ಉಳಿದುಕೊಂಡಿರುವಂತಹ ವಿಚಾರ. ಇದರ ಮಧ್ಯೆಯೆ ದಂಪತಿಗಳು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.

ಮೊದಮೊದಲು ನಾವಿಬ್ಬರು ಜಸ್ಟ್ ಫ್ರೆಂಡ್ಸ್, ಗುಡ್ ಫ್ರೆಂಡ್ಸ್ ಅಂತ ನಟಿ ಪವಿತ್ರ ಲೋಕೇಶ್ ಹಾಗೂ ನಟ ನರೇಶ್ ಇಬ್ಬರು ಕೂಡ ಮದುವೆ ಆಗಿಯೇ ಬಿಟ್ಟರು. ಅವರಿಬ್ಬರೂ ಅತ್ಯಂತ ನಿಕಟವಾಗಿರುವ ಸಿನಿಮಾ ಶೈಲಿಯ ದೃಶ್ಯಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು. ಜನರು ಎಲ್ಲರೂ ಕೂಡ ಅದನ್ನು ನಿಜವೆಂದು ಭಾವಿಸಿದ್ದರು. ಜನರ ಅದರ ಸತ್ಯಾಂಶ ಈಗ ಹೊರಬಂದಿದ್ದು ಪವಿತ್ರ ಲೋಕೇಶ್ ಅವರೇ ಆ ಗುಡ್ ನ್ಯೂಸ್ ಅನ್ನು ಹಂಚಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಗುಡ್ ನ್ಯೂಸ್ ಅಂದಾಗ, ” ಏನು ? ಇವರು ಇಷ್ಟು ಫಾಸ್ಟ ?” ಅಂತ ಅನ್ನಿಸಿ ಬಿಡೋದು ಸಹಜ.

ಹೌದು, ಕೊಂಚ ಫಾಸ್ಟ್ ಇರೋ ಈ ಜೋಡಿ ಗುಡ್ ನ್ಯೂಸ್ ಹಂಚಿಕೊಂಡಿದೆ. ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವಂತಹ ಮಳ್ಳಿ ಪೆಳ್ಳಿ (Malli Pelli) ಅಂದರೆ ‘ ಮತ್ತೆ ಮದುವೆ ‘ ಎನ್ನುವ ಸಿನಿಮಾ ಬರುತ್ತಿದೆ. ಈ ಸಿನಿಮಾವನ್ನು ಕೂಡ ಸ್ವತಹ ನರೇಶ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ ಇವರ ನಿಜ ಜೀವನದಂತೆ ಸಿನಿಮಾದಲ್ಲಿ ಕೂಡ ಈಗಾಗಲೇ ವಿವಾಹ ವಿಚ್ಛೇದಿತ ಜೋಡಿಗಳ ಮತ್ತೆ ಮದುವೆಯಾಗುವಂತಹ ಕಥೆಯನ್ನು ಹೊಂದಿರಲಿದೆ ಎಂಬುದಾಗಿ ಕೂಡ ತಿಳಿದು ಬಂದಿದ್ದು, ಅವರಿಬ್ಬರ ಜೀವನ ಸ್ಟೋರಿಗೆ ಈ ಸಿನೆಮಾ ಹತ್ತಿರ. ಇರಲಿದೆ. ಸಹಜವಾಗಿ ಅವರಿಬ್ಬರ ಕೆಮಿಸ್ಟ್ತ್ರಿ ವರ್ಕ್ ಆಗಲಿದ್ದು, ಮಳ್ಳಿ ಪೆಳ್ಳಿ ಪವಿತ್ರಾ ಲೋಕೇಶ್ ನರೇಶ್ ಜೋಡಿ ನೋಡಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

You may also like

Leave a Comment