Home » Nithin chuhan: ರಿಯಾಲಿಟಿ ಶೋ ವಿನ್ನರ್, ಕಿರುತೆರೆ ನಟ ನಿತಿನ್‌ ಚೌಹಾಣ್‌ ಆತ್ಮಹತ್ಯೆ!

Nithin chuhan: ರಿಯಾಲಿಟಿ ಶೋ ವಿನ್ನರ್, ಕಿರುತೆರೆ ನಟ ನಿತಿನ್‌ ಚೌಹಾಣ್‌ ಆತ್ಮಹತ್ಯೆ!

0 comments

Nithin chuhan: ಕ್ರೈಂ ಪ್ಯಾಟ್ರೋಲ್‌ ಖ್ಯಾತಿಯ ಕಿರುತೆರೆ ನಟ ನಿತಿನ್‌ ಚೌಹಾಣ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೌದು, ಕ್ರೈಂ ಪ್ಯಾಟ್ರೋಲ್ ಖ್ಯಾತಿಯ 35 ವರ್ಷದ ನಟ ನಿತಿನ್ ಚೌಹಾಣ್ ಮುಂಬೈನಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿತಿನ್‌ (Nithin chuhan) ಸಾವು ಈಗಾಗಲೇ ಅಭಿಮಾನಿಗಳಿಗೆ ಅಚ್ಚರಿ ಉಂಟುಮಾಡಿದೆ.

ನಿತಿನ್ ಮೂಲತಃ ಉತ್ತರ ಪ್ರದೇಶದ ಅಲಿಗಢಕ್ಕೆ ಸೇರಿದವರಾಗಿದ್ದು, ‘ದಾದಾಗಿರಿ 2’ ಎಂಬ ರಿಯಾಲಿಟಿ ಶೋ ಗೆದ್ದ ನಂತರ ನಿತಿನ್ ಸಾಕಷ್ಟು ಜನಪ್ರಿಯರಾಗಿದ್ದರು.

ನಿತಿನ್‌ ಅವರ ಆತ್ಮಹತ್ಯೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರ ತನಿಖೆಯಿಂದ ಸರಿಯಾದ ಮಾಹಿತಿ ಹೊರಬರುತ್ತದೆ ಎಂದು ಅವರ ಸ್ನೇಹಿತರು, ಕುಟುಂಬಸ್ಥರು ತಿಳಿಸಿದ್ದಾರೆ.

You may also like

Leave a Comment