Home » Sandalwood News: ನೀಲಿ ಚಿತ್ರ ನೋಡಿ ಎಲ್ಲಾ ಕಲಿತೆ, ನನ್ನ ಆ ಟೈಪ್ ಫೋಟೋ ಸೆಂಡ್ ಮಾಡಲು ಅದೇ ಕೊಡ್ತು ಐಡಿಯಾ- ಕನ್ನಡದ ಖ್ಯಾತ ನಟಿಯ ಶಾಕಿಂಗ್ ಹೇಳಿಕೆ

Sandalwood News: ನೀಲಿ ಚಿತ್ರ ನೋಡಿ ಎಲ್ಲಾ ಕಲಿತೆ, ನನ್ನ ಆ ಟೈಪ್ ಫೋಟೋ ಸೆಂಡ್ ಮಾಡಲು ಅದೇ ಕೊಡ್ತು ಐಡಿಯಾ- ಕನ್ನಡದ ಖ್ಯಾತ ನಟಿಯ ಶಾಕಿಂಗ್ ಹೇಳಿಕೆ

1 comment
Lakshmi Rai

Lakshmi Rai: ಸ್ಯಾಂಡಲ್ವುಡ್ ಸೇರಿದಂತೆ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಲಕ್ಷ್ಮಿ ರೈಯವರು ಬಣ್ಣ ಹಚ್ಚಿರುವ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಟಾಪ್ನಲ್ಲಿದ್ದಾರೆ.

ಲಕ್ಷ್ಮಿ ರೈ 5 ವರ್ಷಗಳ ಹಿಂದೆ ಹಿಂದಿ ಯುಟ್ಯೂಬ್ ಚಾನಲ್‌ವೊಂದರಲ್ಲಿ ನೀಡಿದ ಸಂದರ್ಶನದ(Interview )ತುಣುಕುಗಳು ಈಗ ಮತ್ತೊಮ್ಮೆ ವೈರಲ್ ಆಗುತ್ತಿದೆ. ಟ್ರುತ್ ಆರ್ ಡೇರ್(Truth Or Dare)ರೀತಿಯಲ್ಲಿ ಆ ಸಂದರ್ಭ ಕೆಲವೊಂದು ಘಟನೆಗಳ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಇದಕ್ಕೆ ಸತ್ಯವನ್ನೇ ಹೇಳಬೇಕು ಎಂದು ಹೇಳಲಾಗಿದೆ. ಇದಕ್ಕೆ ನಟಿ ಲಕ್ಷ್ಮೀ ರೈ(Lakshmi Rai) ಕೇಳಿದ ಪ್ರಶ್ನೆಗಳಿಗೆ ಸತ್ಯವನ್ನೇ ಹೇಳುವ ಜೊತೆಗೆ ಬೋಲ್ಡ್ ಆಗಿ ಉತ್ತರ ನೀಡಿದ್ದಾರೆ.

ನಟಿ ಲಕ್ಷ್ಮೀ ಅವರಿಗೆ, ಎಂದಾದರೂ ತುಂಡು ಬಟ್ಟೆ ಹಾಕಿ, ಯಾಕಾದರೂ ಇದನ್ನು ಹಾಕಿಕೊಂಡೆನೋ ಎಂದು ನೀವು ಯೋಚನೆ ಮಾಡಿದ್ದೀರಾ? ಎಂದು ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಲಕ್ಷ್ಮಿ ರೈ , ‘ತುಂಡು ಬಟ್ಟೆ ಹಾಕಿಕೊಂಡು ಹಲವು ಸಲ ಬೇಸರ ಮಾಡಿಕೊಂಡಿರುವೆ’ ಎಂದಿದ್ದಾರೆ. ನೀವು ಅಡಲ್ಟ್‌ ಸಿನಿಮಾ ನೋಡಿದ್ದೀರಾ ಎಂದು ಪ್ರಶ್ನೆ ಮಾಡಿದಾಗ ‘ಅಡಲ್ಟ್ ಸಿನಿಮಾ ನೋಡಿ ನಾನು ಅನೇಕ ವಿಚಾರಗಳನ್ನು ಕಲಿತಿರುವೆ’ ಎಂದು ನಿಜವನ್ನೇ ಹೇಳಿದ್ದಾರೆ.

ಹೀಗೆ ಸಾಕಷ್ಟು ವಿಚಾರಗಳನ್ನು ಬಹಿರಂಗವಾಗಿ ರಿವೀಲ್ ಮಾಡಿರುವ ಲಕ್ಷ್ಮಿ, ನಿಮ್ಮ ಹುಡುಗನ ಅಥವಾ ಪಾರ್ಟನರ್ ಫೋನ್ ಚೆಕ್ ಮಾಡಲ್ವಾ? ಎಂದು ಪ್ರಶ್ನೆ ಕೇಳಿದಾಗ ಬೋಲ್ಡ್ ಆಗಿ ಉತ್ತರ ನೀಡಿರುವ ಲಕ್ಷ್ಮಿ, ‘ನನ್ನ ಪಾರ್ಟನರ್ ಫೋನ್‌ನ ಆಗಾಗ ಚೆಕ್ ಮಾಡಿರುವೆ. ನಾನೊಬ್ಬಳೇ ಅಲ್ಲ ಅನೇಕರು ಚೆಕ್ ಮಾಡುತ್ತಾರೆ. ಹುಡುಗರು ತುಂಬಾ ವಿಚಾರಗಳನ್ನು ಮುಚ್ಚಿಡುತ್ತಾರೆ. ಆದರೆ, ಹುಡುಗಿಯರು ಮಾತ್ರ ಹಾಗೆ ಮಾಡಲ್ಲ’ ಎಂದಿದ್ದಾರೆ. ಹೀಗಿದ್ದ ಮೇಲೆ ನೀವು ತಮಾಷೆಗೆ ಆಗಿದ್ದರು ನಾಟಿ ನಾಟಿ ಫೋಟೋ ಕಳುಹಿಸಿದ್ದೀರಾ ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ, ‘ನಾನು ತುಂಬಾ ಜನರಿಗೆ ನಾಟಿ ಫೋಟೋಗಳನ್ನು ಕಳುಹಿಸಿರುವೆ. ಯಾವ ರೀತಿ ಎಂಬುದನ್ನು ವಿವರಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದು, ಅಷ್ಟೇ ಅಲ್ಲದೇ, ತನ್ನ ಮಾಜಿ ಪ್ರಿಯಕರನನ್ನು ಓಪನ್ ಆಗಿ ಒಮ್ಮೆ ಡೇಟಿಂಗ್ ಕರೆದುಕೊಂಡು ಹೋಗಿರುವುದಾಗಿ ಹೇಳಿಕೊಂಡು ತಮ್ಮ ವೈಯಕ್ತಿಕ ಬದುಕಿನ ಅನೇಕ ಸೀಕ್ರೆಟ್ ಗಳನ್ನ ರೀವಿಲ್ ಮಾಡಿದ್ದಾರೆ.

ಇದನ್ನೂ ಓದಿ: ಕೇವಲ ಒಂದೇ ಒಂದು ಬಿಸ್ಕೆಟ್’ಗಾಗಿ 1 ಲಕ್ಷ ರೂ. ಕಕ್ಕಿದ ಕಂಪೆನಿ – ಅಷ್ಟಕ್ಕೂ ಆದ ಯಡವಟ್ಟೇನು ?

You may also like

Leave a Comment