Home » Kantara Completed one Year: ʼಕಾಂತಾರʼ ಸಿನಿಮಾಗೆ ಒಂದು ವರ್ಷ! ಹೊಂಬಾಳೆ ಫಿಲ್ಮ್ಸ್‌ ನಿಂದ ಅಭಿಮಾನಿಗಳಿಗೆ ಭರ್ಜರಿ ಗುಡ್‌ನ್ಯೂಸ್‌!!

Kantara Completed one Year: ʼಕಾಂತಾರʼ ಸಿನಿಮಾಗೆ ಒಂದು ವರ್ಷ! ಹೊಂಬಾಳೆ ಫಿಲ್ಮ್ಸ್‌ ನಿಂದ ಅಭಿಮಾನಿಗಳಿಗೆ ಭರ್ಜರಿ ಗುಡ್‌ನ್ಯೂಸ್‌!!

by Mallika
1 comment

Kantara Completed one Year: ಕಳೆದ ಸೆ.30 ರಂದು ಜಗತ್ತೇ ಮೆಚ್ಚಿ ಕೊಂಡಾಡಿದ ಸಿನಿಮಾ ಕಾಂತಾರ ಸಿನಿಮಾ ಬಿಡುಗಡೆ ಆಗಿತ್ತು. ಇಂದಿಗೆ ಒಂದು ವರ್ಷ ಸಂಪೂರ್ಣ ಗೊಂಡಿದೆ(Kantara Completed one Year). ಎಲ್ಲರ ಬಾಯಲ್ಲೂ ಕಾಂತಾರದ ಮಾತೇ ಕೇಳಿ ಬರುವಂತೆ ಮಾಡಿದ ಸಿನಿಮಾ ಒಂದು ವರ್ಷ ಸಂಪೂರ್ಣಗೊಂಡ ಖುಷಿಯಲ್ಲಿದೆ. ಜನರನ್ನೇ ಮೋಡಿ ಮಾಡಿದ ಸಿನಿಮಾ ಕಾಂತಾರ.

ಕಾಂತಾರ ಸಿನಿಮಾ ಯಾವ ರೀತಿಯಲ್ಲಿ ಜನರಲ್ಲಿ ಕ್ರೇಜ್‌ ಹೆಚ್ಚಿಸಿತು ಅಂದರೆ ಅದು ತಮ್ಮ ಭಾಷೆಯಲ್ಲಿಯೇ ಆಗಬೇಕೆಂಬ ಜನರ ಆಸೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಕೂಡಾ ರಿಲೀಸ್‌ ಮಾಡಿ ಎಲ್ಲಾ ಕಡೆಯಿಂದ ಭಾರೀ ಜನಮನ್ನಣೆ ಪಡೆದುಕೊಂಡಿತ್ತು. ಅಂತಿಪ್ಪ ಸಿನಿಮಾ ʼಕಾಂತಾರಾʼಗೆ ಇದೀಗ ಒಂದು ವರ್ಷ.

ಒಂದು ವರ್ಷದ ಸಂಭ್ರಮದಲ್ಲಿರುವ ಹೊಂಬಾಳೆ ಫಿಲ್ಮ್ಸ್‌ ಕಡೆಯಿಂದ ಅಭಿಮಾನಿಗಳಿಗೆ ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ʼವರಾಹ ರೂಪಂʼ ಹಾಡಿನ ವೀಡಿಯೋ ವರ್ಷನ್‌ ರಿಲೀಸ್‌ ಆಗಲಿದೆ. ಈ ಕುರಿತು ಹೊಂಬಾಳೆ ಫಿಲ್ಮ್ಸ್‌ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ: ಕರುಳಿನ ಕೂಗು! ತನ್ನ ಕಂದನಿಗಾಗಿ ವಾಹನ ಬೆಟ್ಟಿಕೊಂಡ ಹೋದ ಹಸು! ಮುಂದೇನಾಯ್ತು?

 

You may also like

Leave a Comment