2
Uttar Pradesh: ಚಾಕ್ಲೇಟ್ ನ ಆಮಿಷವೊಡ್ಡಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಂಜೆ 5:30ರ ಸುಮಾರಿಗೆ ಬಾಲಕಿ ಅಂಗಡಿಗೆ ಹೋದಾಗ ಅಂಗಡಿಯ ಬಳಿ ನಿಂತಿದಂತಹ ಒಬ್ಬ ವ್ಯಕ್ತಿ ಚಾಕ್ಲೇಟ್ ನ ಆಮಿಷ ತೋರಿಸಿ ಆ ಬಾಲಕಿಯನ್ನು ಪೊದೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.
ಬಾಲಕಿ ಜೋರಾಗಿ ಕಿರುಚಿದ ಕಾರಣ ಆಕೆಯ ಬಾಯಿಗೆ ಎಲೆಗಳನ್ನು ತುಂಬಿಸಿ ಇಟ್ಟಿಗೆಯಿಂದ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
