Home » Viral Video: ಸಾಕಿ ಸಲಹಿದ ಮಾವುತನನ್ನೇ ತುಳಿದು ಕೊಂದ ಆನೆ – ಭಯಾನಕ ವಿಡಿಯೋ ವೈರಲ್!!

Viral Video: ಸಾಕಿ ಸಲಹಿದ ಮಾವುತನನ್ನೇ ತುಳಿದು ಕೊಂದ ಆನೆ – ಭಯಾನಕ ವಿಡಿಯೋ ವೈರಲ್!!

0 comments
Viral Video

Viral Video: ಜೀವನದಲ್ಲಿ ಯಾರಿಗೆ ಎಷ್ಟೇ ಪ್ರೀತಿ, ವಿಶ್ವಾಸ, ಮಮತೆ ತೋರಿ ಅವರನ್ನು ಸಂಪೂರ್ಣವಾಗಿ ನಂಬುವ ಮೊದಲು ತುಂಬಾ ಯೋಚಿಸಬೇಕೆಂಬುದನ್ನು ಇದೊಂದು ವಿಡಿಯೋ ತಿಳಿಸಿಕೊಡುತ್ತದೆ. ಜೊತೆಗೆ ಕಣ್ಣಲ್ಲಿ ಕಂಡಿತಾ ನೀರು ತರಿಸುತ್ತದೆ.

Kolara: ಆಸ್ತಿಗಾಗಿ ಸ್ವಾಮೀಜಿಗಳಿಂದಲೇ ಸ್ವಾಮೀಜಿಯೊಬ್ಬರ ಬರ್ಬರ ಹತ್ಯೆ !!

ಫೇಸ್ ಬುಕ್(Face Book)ಖಾತೆಯೊಂದರಲ್ಲಿ ಹಂಚಿಕೊಂಡಿರೋ ವಿಡಿಯೋ ನೋಡಿದರೆ ಎಂತವರಿಗೂ ಒಮ್ಮೆ ಮನಸ್ಸು ಭಾರವಾಗುತ್ತದೆ. ಬಹುಶಃ ಆ ಆನೆಯ ಬಳಿ ಮಾವುತ ಅಷ್ಟು ಸಲಿಗೆಯಿಂದ ಇರುವುದು ಕಂಡರೆ ಆತನೆ ಆನೆಯನ್ನು ಚಿಕ್ಕಂದಿಲಿಂದಲೂ ಸಾಕಿ, ಬೆಳೆಸಿದ್ದಾನೆ, ಸಲಹಿ ಪ್ರೀತಿ ತೋರಿದ್ದಾನೆ ಎನಿಸುತ್ತದೆ. ಯಾಕೆಂದರೆ ಯಾರೂ ಕೂಡ ಆ ಒಂದು ದೈತ್ಯಾಕಾರದ ಆ ಜೀವದ ಬಳಿ ಅಷ್ಟು ಬೇಗ ಸುಳಿಯಲಾರರು. ಆದರಿಲ್ಲಿ ಆ ವ್ಯಕ್ತಿ ಆನೆಯ ಬಳಿ ಪ್ರೀತಿಯಿಂದ ಓಡಾಡುತ್ತಾನೆ. ಆದರೆ ಆ ಆನೆ ಮಾಡಿದ್ದೇನು? ನಿಮಿಷದಲ್ಲಿ ತನ್ನ ಮಾಲಿಕನ ಜೀವವನ್ನೇ ತೆಗೆದುಬಿಟ್ಟಿದೆ.

ಹೌದು, ವೈರಲ್ ಆದ ಈ ವಿಡಿಯೋದಲ್ಲಿ(Viral Video) ನೀವು ನೋಡಬಬುದು. ಆನೆಯ ಮಾವುತ ಎಂದಿನಂತೆ ಆನೆಯ ಬಳಿ ಬಂದು ಕೋಲಿನಿಂದ ಆನೆಯ(Elephant) ಬಳಿ ಏನನ್ನೋ ಹೇಳುತ್ತಾನೆ. ಅದಕ್ಕೆ ಏನೋ ಸನ್ನೆಯನ್ನು ಮಾಡುತ್ತಾನೆ. ಆದರೆ ಆನೆ ತಕ್ಷಣ ಅವನನ್ನು ನೆಲಕ್ಕೆ ಕೆಡವಿ ಅವನ ಮೇಲೆ ಕಾಲನ್ನು ಇರಿಸಿ ಎಳೆದಾಡುತ್ತದೆ. ಆನೆ ಪ್ರೀತಿಯಿಂದ ಏನೋ ಮಾಡುತ್ತಿದೆ ಎಂದು ಏನನ್ನೂ ಪ್ರತಿಭಟಿಸುವದಿಲ್ಲ. ಆದರೆ ಕೆಲವೇ ಕ್ಷಣಗಳಲ್ಲಿ ಆನೆ ಮಾವುತನನ್ನು ಮೆಟ್ಟಿ ಕೊಂದೇ ಬಿಡುತ್ತದೆ.

ಸದ್ಯ ಫೇಸ್ ಬುಕ್ ಖಾತೆಯಲ್ಲಿ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಬೆಳೆಸಿದ ಆನೆ ಮಾವುತನನ್ನೇ ಮೆಟ್ಟಿ ಕೊಂದಿದೆ ಎಂದು ಅಡಿಬರಹದೊಂದಿಗೆ ಹಂಚಿಕೊಳ್ಳಲಾಗಿದೆ.

You may also like

Leave a Comment