Home » Chikkamagaluru: ಚಿಕ್ಕಮಗಳೂರು: ಪೈಪ್ ಲೈನ್ ಕೊರೆದು ಕೋಟ್ಯಾಂತರ ಮೌಲ್ಯದ ಪೆಟ್ರೋಲ್ ಕಳ್ಳತನ: ಇಬ್ಬರು ಅರೆಸ್ಟ್!

Chikkamagaluru: ಚಿಕ್ಕಮಗಳೂರು: ಪೈಪ್ ಲೈನ್ ಕೊರೆದು ಕೋಟ್ಯಾಂತರ ಮೌಲ್ಯದ ಪೆಟ್ರೋಲ್ ಕಳ್ಳತನ: ಇಬ್ಬರು ಅರೆಸ್ಟ್!

0 comments
Crime

Chikkamagaluru: ರಾಜ್ಯದಲ್ಲೇ ಅತೀ ದೊಡ್ಡ ಪೆಟ್ರೋಲ್ ಕಳ್ಳತನ ಮಾಡಿದ್ದ ತಂಡವೊಂದು ಮತ್ತೆ ಕಳ್ಳತನ ಸಾಹಸಕ್ಕೆಕೈಹಾಕಿದ್ದು ಇದೀಗ ಪೊಲೀಸರ ಅತಿಥಿಯಾಗಿದೆ.

ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಶಿಗರ ಗ್ರಾಮದಲ್ಲಿ ಕೋಟ್ಯಂತರ ರೂ. ಮೌಲ್ಯದ ಪೆಟ್ರೋಲ್ ಕಳ್ಳತನ ಘಟನೆ ನಡೆದಿದೆ. ಇದರಲ್ಲಿ ಪೆಟ್ರೋನೆಟ್‌ ಸಿಬ್ಬಂದಿಗಳು ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದ್ದು, ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ;Caller Tune: ಅಮಿತಾಬ್ ಬಚ್ಚನ್ ಧ್ವನಿ ಇನ್ನು ಮುಂದೆ ಕೇಳಿಸಲ್ಲ : ಸೈಬರ್ ವಂಚನೆಯ ಜಾಗೃತಿ ಕಾಲರ್ ಟ್ಯೂನ್ ಇಂದಿನಿಂದ ಸ್ಥಗಿತ

You may also like