Home » Dharmasthala: ಧರ್ಮಸ್ಥಳ: ಮಹಿಳೆ ಆತ್ಮಹತ್ಯೆ

Dharmasthala: ಧರ್ಮಸ್ಥಳ: ಮಹಿಳೆ ಆತ್ಮಹತ್ಯೆ

0 comments

Dharmasthala: ಧರ್ಮಸ್ಥಳದ ಮುಳಿಕ್ಕಾರು ಗ್ರಾಮದ ನಿವಾಸಿ, ಗೃಹಿಣಿಯೊಬ್ಬರು ತಮ್ಮ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆಗಸ್ಟ್‌ 6 ರಂದು ಈ ಘಟನೆ ನಡೆದಿದ್ದು, ಮುಳಿಕ್ಕಾರು ಗ್ರಾಮ ನಿವಾಸಿ ವಿನುತ ಮೃತ ಗೃಹಿಣಿ. ಧರ್ಮಸ್ಥಳದ ಅಂಗಡಿಯಲ್ಲಿ ವಿನುತ ಅವರು ಕೆಲಸ ಮಾಡುತ್ತಿದ್ದರು. ಮೃತರು ಪತಿ ಸಂದೇಶ್‌ರನ್ನು ಅಗಲಿದ್ದಾರೆ.

You may also like