Home » ಡಾಕ್ಟರ್‌ ಹೆಂಡತಿಯನ್ನು ಕೊಂದವನಿಗೆ 10 ವೈದ್ಯೆಯರ ಜೊತೆ ಆಪ್ತ ಸ್ನೇಹ: 3700 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

ಡಾಕ್ಟರ್‌ ಹೆಂಡತಿಯನ್ನು ಕೊಂದವನಿಗೆ 10 ವೈದ್ಯೆಯರ ಜೊತೆ ಆಪ್ತ ಸ್ನೇಹ: 3700 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

by Mallika
0 comments

ಬೆಂಗಳೂರು: ಶುಕ್ರವಾರ ಮಾರತ್ತಹಳ್ಳಿ ಪೊಲೀಸರು ಚರ್ಮರೋಗ ತಜ್ಞ ವೈದ್ಯೆ ಡಾ.ಕೃತಿಕಾ ಕೊಲೆ ಪ್ರಕರಣದ ಕುರಿತಂತೆ ಮೃತಳ ಪತಿ ಡಾ.ಮಹೇಂದ್ರ ರೆಡ್ಡಿ ವಿರುದ್ಧ ನ್ಯಾಯಾಲಯಕ್ಕೆ 3,700 ಪುಟಗಳ ಬೃಹತ್‌ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.

ಹಲವು ಮಹಿಳೆಯರ ಜೊತೆ ಆರೋಪಿಯ ಆಪ್ತ ಸ್ನೇಹವು ಹತ್ಯೆಗೆ ಪ್ರಮುಖ ಕಾರಣ ಎಂದು ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖ ಮಾಡಿದ್ದಾರೆ.

 

You may also like