Home » Murder and Rape: ಇದೆಂಥಾ ಪೈಶಾಚಿಕ ಕೃತ್ಯ: ಮಹಿಳೆಯನ್ನು ಕೊಂದು ಶವದೊಂದಿಗೆ `ಸೆಕ್ಸ್’ ಮಾಡಿದ ಕಾಮುಕ

Murder and Rape: ಇದೆಂಥಾ ಪೈಶಾಚಿಕ ಕೃತ್ಯ: ಮಹಿಳೆಯನ್ನು ಕೊಂದು ಶವದೊಂದಿಗೆ `ಸೆಕ್ಸ್’ ಮಾಡಿದ ಕಾಮುಕ

0 comments

Murder and Rape: ಅದೆಂತೆಂತಾ ಮತಿಗೆಟ್ಟ ಮನುಷ್ಯರು ಇರ್ತಾರೆ ಎಂದರೆ, ಅವರು ಮಾನವರಾಗಿ ಹುಟ್ಟಿದ್ದೇ ಮನುಜ ಕುಲಕ್ಕೇ ಕಳಂಕ. ಕೆಲವರು ಮೃಗಗಳ ರೀತಿಯಲ್ಲಿ ವರ್ತಿಸಿ ಪೈಶಾಚಿಕ ಕೃತ್ಯಗಳನ್ನು ಎಸಗುತ್ತಾರೆ. ಇಲ್ಲೋರ್ವ ಕಾಮುಕ ಮಹಿಳೆಯನ್ನು(woman) ಕೊಲೆ(Murder) ಮಾಡಿ, ಶವದೊಂದಿಗೆ(dead body)ಲೈಂಗಿಕ(sex) ಸಂಪರ್ಕ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಸೆಪ್ಟೆಂಬರ್ 24 ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಳೂಕಿನ ಹೈದರಿನಗರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಈ ಕೃತ್ಯ ಎಸಗಿದ ಅಮಾನವೀಯ ಆರೋಪಿ ಆಟೋಚಾಲಕ ಸೈಯ್ಯದ್ ಸುಹೇಲ್. ಈತ ಸುಶೀಲಮ್ಮ ಎಂಬ ಮಹಿಳೆಯನ್ನು ಕೊಲೆ ಮಾಡಿ ಆನಂತ ಆ ಶವವನ್ನು ಅತ್ಯಾಚಾರ ಮಾಡಿರುವುದಾಗಿ ತಿಳಿದು ಬಂದಿದೆ.

ಮುಳುಬಾಗಿಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣನ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

You may also like

Leave a Comment