1
Puttur: ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮೊಬೈಲ್ ಫೋನ್‌ಗಳನ್ನು ಕದ್ದು ತಪ್ಪಿಸಲು ಯತ್ನ ಮಾಡಿದ ಸಂದರ್ಭ ಪೊಲೀಸರು ಕಳ್ಳನನ್ನು ಅರುಣಾ ಚಿತ್ರಮಂದಿರದ ಬಳಿ ಹಿಡಿದಿರುವ ಘಟನೆ ನಡೆದಿರುವ ಕುರಿತು ವರದಿಯಾಗಿದೆ.
ಪುತ್ತೂರು ಠಾಣೆಗೆ ಕಳ್ಳನನ್ನು ಕರೆದೊಯ್ಯಲಾಗಿದ್ದು, ಹೆಚ್ಚಿನ ವಿವರ ತಿಳಿದು ಬರಬೇಕಿದೆ.
