Home » Self Harming: ಅಪ್ಪನಿಗೆ ಬೈ ಬೈ ಹೇಳಿದ್ದಷ್ಟೇ ಇತ್ತ ಮಗುವಿನ ರುಂಡ ಉರುಳಿಸಿದ ಅಮ್ಮ !

Self Harming: ಅಪ್ಪನಿಗೆ ಬೈ ಬೈ ಹೇಳಿದ್ದಷ್ಟೇ ಇತ್ತ ಮಗುವಿನ ರುಂಡ ಉರುಳಿಸಿದ ಅಮ್ಮ !

0 comments
Self Harming

Self Harming: ಮಹಿಳೆಯೊಬ್ಬಳು ಬಾಳಿ ಬದುಕಬೇಕಾದ ತನ್ನ ಮೂರು ವರ್ಷದ ಮಗನನ್ನು ಶೂಟ್ ಮಾಡಿ ಕೊಂದದ್ದು ಅಲ್ಲದೇ , ತಾನು ಕೂಡಾ ಆತ್ಮಹತ್ಯೆ ಮಾಡಿಕೊಂಡ (Self Harming) ಘಟನೆ ಟೆಕ್ಸಾಸ್ ನಲ್ಲಿ ನಡೆದಿದೆ.

ಹೌದು, ಮಗುವಿನಿಂದ ತಂದೆಗೆ ವಿದಾಯದ ಸಂದೇಶ ಕಳಿಸಿದ ಬಳಿಕ ಮಹಿಳೆಯೊಬ್ಬಳು ಮಗುವನ್ನು ಗುಂಡಿಕ್ಕಿ (shot) ಕೊಂದು ತಾನು ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ನ್ಯೂಯಾರ್ಕ್ ನ (New York) ಟೆಕ್ಸಾಸ್ ನ (Texas) ಸ್ಯಾನ್ ಆಂಟೋನಿಯೊದ ಉದ್ಯಾನವನದಲ್ಲಿ ಮಾರ್ಚ್ 19ರಂದು ನಡೆದಿದೆ.

ಟೆಕ್ಸಾಸ್ ನಲ್ಲಿ ಮಗು ಕೈಡೆನ್ ಜೊತೆ ವಾಸವಿದ್ದ ಸವಾನ್ನಾ ಕ್ರಿಗರ್ ಇದಕ್ಕೂ ಮೊದಲು ವೀಡಿಯೊಗಳು ಮತ್ತು ಬೆದರಿಕೆ ಸಂದೇಶಗಳನ್ನು ಕಳುಹಿಸಿ ಮಾಜಿ ಗಂಡನಿಗೆ ಬೆದರಿಕೆ ಹಾಕುವುದು ಮಾಡುತ್ತಿದ್ದಳು. ಇನ್ನು ಮಾರ್ಚ್ 18ರ ಮಧ್ಯಾಹ್ನ ಕ್ರಿಗರ್ ಕೆಲಸ ತೊರೆದು ತನ್ನ ಮಾಜಿ ಗಂಡನ ಮನೆಗೆ ಹೋಗಿದ್ದು, ಆತ ಕೆಲಸಕ್ಕೆ ಹೋಗಿದ್ದ ಅದಕ್ಕಾಗಿ ಆಕೆ ಅವರ ನಿವಾಸಕ್ಕೆ ಹಾನಿ ಮಾಡಿದ್ದಳು. ಮರುದಿನ ಮಾಜಿ ಪತಿಗೆ ಕಳುಹಿಸಿದ ಕೊನೆಯ ಸಂದೇಶದಲಿ ನಿಮ್ಮ ಮಗನಿಗೆ ವಿದಾಯ ಹೇಳಿ ಎಂದು ಬರೆದಿದ್ದು, ಇದನ್ನು ನೋಡಿ ಆಕೆಯ ಮಾಜಿ ಪತಿ ಕೂಡಲೇ ಧಾವಿಸಿ ಬಂದಾಗ ಕ್ರಿಗರ್ ಮತ್ತು ಆಕೆಯ ಮಗನ ಮೃತದೇಹ ಪತ್ತೆಯಾಗಿವೆ.

You may also like

Leave a Comment