Home » Tamil Nadu: ತಮಿಳುನಾಡು: ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಎಳೆದೊಯ್ದು ಬಾಲ್ಯವಿವಾಹ: ವಿಡಿಯೋ ವೈರಲ್

Tamil Nadu: ತಮಿಳುನಾಡು: ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಎಳೆದೊಯ್ದು ಬಾಲ್ಯವಿವಾಹ: ವಿಡಿಯೋ ವೈರಲ್

by ಕಾವ್ಯ ವಾಣಿ
0 comments

Tamil Nadu: ತಮಿಳುನಾಡಿನ (Tamil Nadu) ಕೃಷ್ಣಗಿರಿಯಲ್ಲಿ 14 ವರ್ಷದ ಬಾಲಕಿಯನ್ನು ಬಲವಂತವಾಗಿ ಎಳೆದೊಯ್ದು ಬಾಲ್ಯವಿವಾಹ ನಡೆಸಿರುವ ಘಟನೆ ನಡೆದಿದೆ.

ಬಾಲಕಿಯ ಪೋಷಕರು, ಮಾವ, ಅತ್ತೆ, ಪತಿ ವಿರುದ್ಧ ದೂರು ದಾಖಲಿಸಲಾಗಿದೆ. 7ನೇ ತರಗತಿಗೆ ಓದು ನಿಲ್ಲಿಸಿದ್ದ ಬಾಲಕಿಯನ್ನು ಕಾಳಿಕುಟ್ಟೆನ ಮಾಥೇಶ್ (30) ಎಂಬಾತ ಆಕೆಯ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಾನೆ ಎನ್ನಲಾಗಿದೆ.

You may also like