Home » Sullia: ಎಟಿಎಂ ಸಾಗಾಟದ ಪಿಕಪ್‌ ಮತ್ತು ಕಾರು ನಡುವೆ ಭೀಕರ ಅಪಘಾತ

Sullia: ಎಟಿಎಂ ಸಾಗಾಟದ ಪಿಕಪ್‌ ಮತ್ತು ಕಾರು ನಡುವೆ ಭೀಕರ ಅಪಘಾತ

0 comments
Sullia

Sullia: ಎಟಿಎಂ ಹಣ ಸಾಗಿಸುವ ವಾಹನ ಮತ್ತು ಡಿಸೈರ್‌ ಕಾರು ನಡುವೆ ಭೀಕರ ಅಪಘಾತ ನಡೆದಿದೆ. ಮೈಸೂರು-ಮಾಣಿ ರಾಜ್ಯ ಹೆದ್ದಾರಿ ಸುಳ್ಯ ಸಮೀಪದ ಪೈಚಾರಿನಲ್ಲಿ ಅಪಘಾತವೊಂದು ನಡೆದಿದೆ. ಮೇ.29 (ಇಂದು) ರ ಮಧ್ಯಾಹ್ನ ಈ ಅಪಘಾತ ನಡೆದಿದೆ.

ಇದನ್ನೂ ಓದಿ: Aadhaar Card Link: ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದವರು ಈ ಕೆಲಸ ಮಾಡಿ! ಕೇಂದ್ರದಿಂದ ಪ್ಯಾನ್ ಕಾರ್ಡ್ ರದ್ದು ಮಾಡಲು ಆದೇಶ!

ಸುಳ್ಯ ಕಡೆ ಹಣ ಸಾಗಾಟದ ಪಿಕಪ್‌ ಚರಂಡಿಗೆ ಬಿದ್ದಿದ್ದು, ಪುತ್ತೂರು ಕಡೆ ಬರುತ್ತಿದ್ದ ಮಾರು ಡಿಸೈರ್‌ ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದವರಿಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಮಾಹಿತಿ ಅಪ್ಡೇಟ್‌ ಆಗುತ್ತಿದೆ.

ಇದನ್ನೂ ಓದಿ: K S Eshwarappa: ಬಂಡಾಯ ಸ್ಪರ್ಧೆ ಆಯ್ತು, ಈಗ ಮತ್ತೊಂದು ವಿಚಾರದಲ್ಲಿ ಬಿಜೆಪಿಗೆ ಮಗ್ಗಲು ಮುಳ್ಳಾಗಲು ರೆಡಿಯಾದ ಈಶ್ವರಪ್ಪ !!

You may also like

Leave a Comment