Home » Kundapura: 5ನೇ ಮಹಡಿಯ ಫ್ಲ್ಯಾಟ್‌ನಿಂದ ಆಕಸ್ಮಿಕವಾಗಿ ಬಿದ್ದು ಮಹಿಳೆ ಸಾವು

Kundapura: 5ನೇ ಮಹಡಿಯ ಫ್ಲ್ಯಾಟ್‌ನಿಂದ ಆಕಸ್ಮಿಕವಾಗಿ ಬಿದ್ದು ಮಹಿಳೆ ಸಾವು

1 comment
Kundapura

Kundapura: ಫ್ಲ್ಯಾಟೊಂದರಲ್ಲಿ ಮಹಿಳೆಯೊಬ್ಬರು ಆಕಸ್ಮಿಕವಾಗಿ ಐದನೇ ಮಹಡಿಯಿಂದ ಬಿದ್ದು ಮೃತ ಹೊಂದಿರುವ ಘಟನೆಯೊಂದು ನಡೆದಿದೆ. ಈ ಘಟನೆ ಹಳೇ ಗೀತಾಂಜಲಿ ಟಾಕೀಸ್‌ ಸಮೀಪ ನಡೆದಿದೆ.

ಇದನ್ನೂ ಓದಿ: CM Pinarayi Vijayan: ” ಭಾರತ್ ಮಾತಾ ಕೀ ಜಯ್ ” ಎಂಬ ಘೋಷಣೆ ಹುಟ್ಟು ಹಾಕಿದ್ದು ಮುಸ್ಲಿಮರು, ಇದನ್ನು ಬಿಟ್ಟುಕೊಡಲು ಆರ್ ಎಸ್ ಎಸ್ ಸಿದ್ಧವಿದೆಯಾ? : ತಮಿಳುನಾಡು ಸಿಎಂ ಪಿಣರಾಯಿ ವಿಜಯನ್

ಲಕ್ಷ್ಮೀ ನಾಯಕ್‌ (41) ಎಂಬುವವರೇ ಮೃತ ಮಹಿಳೆ.

ರವಿವಾರ ಸಂಜೆ 7 ಗಂಟೆಯ ಸುಮಾರಿಗೆ ಫ್ಲ್ಯಾಟಿನ ಮಹಡಿಯ ಮೇಲೆ ಒಣಗಿಸಲೆಂದು ಹಾಕಿದ್ದ ತೆಂಗಿನಕಾಯಿ ತರಲು ಹೋಗಿದ್ದ ಲಕ್ಷ್ಮೀ ಅವರು ಆಕಸ್ಮಿಕವಾಗಿ ಫೈಬರ್‌ ಶೀಟ್‌ ಮೇಲೆ ಕಾಲಿಟ್ಟಿದ್ದು, ಅದು ತುಂಡಾಗಿ ಎರಡನೇ ಫ್ಲೋರಿಗೆ ಬಿದ್ದಿದ್ದರೆನ್ನಲಾಗಿದೆ. ಇದರಿಂದ ತಲೆಗೆ ತೀವ್ರ ಗಾಯ ಉಂಟಾಗಿದ್ದು, ಅವರು ಸ್ಥಳದಲ್ಲೇ ಮೃತ ಹೊಂದಿದ್ದಾರೆ.

ಇದನ್ನೂ ಓದಿ: Gurupatwant Singh Pannun: 2014 ರಿಂದ 2022ರ ನಡುವೆ ಖಲಿಸ್ತಾನಿ ಗುಂಪುಗಳು ಆಮ್ ಆದ್ಮಿ ಪಕ್ಷಕ್ಕೆ 100 ಕೋಟಿ ರು. ನೀಡಿವೆ : ಖಲಿಸ್ತಾನಿ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನುನ್

You may also like

Leave a Comment