5
PM shree school: ಬೆಟ್ಟಂಪಾಡಿ ಪ್ರಿಯದರ್ಶಿನಿ ಶಾಲೆಯ ಆತಿಥ್ಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಕ್ರೀಡಾಕೂಟದ ಪಥಸಂಚಲನಕ್ಕೆ ಪಿಎಂಶ್ರೀ ವೀರಮಂಗಲ ಶಾಲೆಯ ಮಕ್ಕಳ ಘೋಷ್ ಮೆರವಣಿಗೆ ಆಕರ್ಷಣೆಯ ಕೇಂದ್ರವಾಯಿತು. ಬ್ಯಾಂಡ್ ನಿರ್ದೇಶಕ ವಿಜಯ್ ಶಾಲಾ ಮುಖ್ಯಗುರು ತಾರಾನಾಥ ಸವಣೂರು,ಶಿಕ್ಷಕಿ ಶಿಲ್ಪರಾಣಿ, ದೈಶಿಶಿ ಹೇಮಾವತಿ ಉಪಸ್ಥಿತರಿದ್ದರು.
