Home » Kamal Haasan: ನಟ ಕಮಲ್‌ ಹಾಸನ್‌ ಕನ್ನಡ ಕುರಿತು ಉದ್ಧಟತನ ಹೇಳಿಕೆ: ವ್ಯಂಗ್ಯವಾಡಿದ ಸಿದ್ದರಾಮಯ್ಯ

Kamal Haasan: ನಟ ಕಮಲ್‌ ಹಾಸನ್‌ ಕನ್ನಡ ಕುರಿತು ಉದ್ಧಟತನ ಹೇಳಿಕೆ: ವ್ಯಂಗ್ಯವಾಡಿದ ಸಿದ್ದರಾಮಯ್ಯ

0 comments

Kamal Haasan: ನಟ ಕಮಲ್‌ ಹಾಸನ್‌ ಅವರು ತಮ್ಮ ನಟನೆಯ “ಥಗ್‌ ಲೈಫ್‌” ಸಿನಿಮಾ ಪ್ರಚಾರ ಮಾಡುವ ಸಂದರ್ಭದಲ್ಲಿ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬರ್ಥದಲ್ಲಿ ಮಾತನಾಡಿದ್ದು, ಉದ್ಧಟತನ ಮೆರೆದಿದ್ದಾರೆ. ಇದು ಬಹಳ ಚರ್ಚೆಗೆ ಗ್ರಾಸವಾಗಿ. ಕಮಲ್‌ ಹಾಸನ್‌ ಅವರ ಹೇಳಿಕೆಯನ್ನು ಕನ್ನಡ ಪರ ಸಂಘಟನೆಗಳು ಖಂಡನೆ ಮಾಡಿದೆ.

ಇದೀಗ ನಟ ಕಮಲ್‌ ಹಾಸನ್‌ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ನಟ ಕಮಲ್‌ ಹಾಸನ್‌ ಅವರಿಗೆ ಕನ್ನಡದ ಇತಿಹಾಸದ ಕುರಿತು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

You may also like