Home » ಸಿಹಿ ಸುದ್ದಿ : ಮತ್ತೊಂದು ಮದುವೆ ಸಿದ್ಧತೆಯಲ್ಲಿ ನಾಗಚೈತನ್ಯ

ಸಿಹಿ ಸುದ್ದಿ : ಮತ್ತೊಂದು ಮದುವೆ ಸಿದ್ಧತೆಯಲ್ಲಿ ನಾಗಚೈತನ್ಯ

by Mallika
0 comments

ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಸುದ್ದಿ ಕೇಳಿ ಹಲವು ಮಂದಿ ಅಭಿಮಾನಿಗಳಿಗೆ ಬೇಸರ ಮೂಡಿಸಿರುವುದು ಖಂಡಿತ. ಈಗಲೂ ಹಲವು ಅಭಿಮಾನಿಗಳು ಅವರಿಬ್ಬರು ಮತ್ತೆ ಒಂದಾದರೆ ಒಳ್ಳೆಯದು ಎಂದು ಬಯಸುತ್ತಾರೆ. ಆದರೆ ಇದೀಗ ಮತ್ತೆ ಈ ಜೋಡಿ ಸುದ್ದಿಯಾಗಿದ್ದು, ನಾಗಚೈತನ್ಯ ಮತ್ತೊಂದು ಮದುವೆಗೆ ಸಿದ್ಧರಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಾಗಚೈತನ್ಯ ಇತ್ತೀಚೆಗೆ ಸಹನಟಿ ದಿವ್ಯಾಂಶ ಕೌಸಿಕ್ ಅವರೊಂದಿಗೆ ರಿಲೇಷನ್‌ಶಿಪ್ ಹೊಂದಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ.

ಮೂಲಗಳ ಪ್ರಕಾರ ನಾಗಚೈತನ್ಯ ಶೀಘ್ರದಲ್ಲೇ ಮತ್ತೊಮ್ಮೆ ಮದುವೆಯಾಗುತ್ತಿದ್ದಾರೆ ಎಂಬ ಗಾಸಿಪ್ ಎಲ್ಲಕಡೆ ಹಬ್ಬುತ್ತಿದ್ದು, ಈ ಕುರಿತು ಭಾರೀ ಚರ್ಚೆಯಾಗುತ್ತಿದೆ ಎಂದು ತಿಳಿದು ಬಂದಿದೆ.

You may also like

Leave a Comment