Home » vijay devarakonda : ನಟ ವಿಜಯ್ ದೇವರಕೊಂಡ ರಿಂದ ಬಹುದೊಡ್ಡ ನಿರ್ಧಾರ | ಅಂಗಾಂಗ ದಾನ ಮಾಡಲು ಮುಂದಾದ ನಟ ಲೈಗರ್ ನಟ

vijay devarakonda : ನಟ ವಿಜಯ್ ದೇವರಕೊಂಡ ರಿಂದ ಬಹುದೊಡ್ಡ ನಿರ್ಧಾರ | ಅಂಗಾಂಗ ದಾನ ಮಾಡಲು ಮುಂದಾದ ನಟ ಲೈಗರ್ ನಟ

by Mallika
0 comments

ನಟ ವಿಜಯ್ ದೇವರಕೊಂಡ ತಮ್ಮ ಅಂಗಾಂಗಗಳನ್ನು ದಾನ ಮಾಡೋ ನಿರ್ಧಾರ ಮಾಡಿದ್ದಾರೆ. ಅವರು ಇಂತಹ ನಿರ್ಧಾರವನ್ನು ಹೈದರಾಬಾದ್‌ನಲ್ಲಿ ನಡೆದ ಅಂಗಾಂಗ ದಾನ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

“ಸಾವಿನ ನಂತರ ಅನೇಕ ಜನರು ತಮ್ಮ ಅಂಗಗಳನ್ನು ದಾನ ಮಾಡಲು ಮುಂದೆ ಬರುವುದನ್ನು ನೋಡುವುದು ನಂಬಲಾಗದ ಸಂಗತಿ. ನನ್ನ ಸಾವಿನ ನಂತರ ನನ್ನ ಎಲ್ಲಾ ಅಂಗಾಂಗಗಳನ್ನು ದಾನ ಮಾಡುವ ವ್ಯಕ್ತಿ ನಾನಾಗುವೆ. ಯಾರೊಬ್ಬರ ಸಂತೋಷದ ಭಾಗವಾಗಲು ನಾನು ಸಂತೋಷಪಡುತ್ತೇನೆ, ”ಎಂದು ಅವರು PACE ಆಸ್ಪತ್ರೆಗಳ ಈವೆಂಟ್‌ನಲ್ಲಿ ಹೇಳಿದ್ದಾರೆ.

ವಿಜಯ್ ದೇವರಕೊಂಡ ಅವರು ಇದೇ ವೇಳೇ ಮತನಾಡುತ್ತ ದಕ್ಷಿಣ ಏಷ್ಯಾದಲ್ಲಿ ಹೆಚ್ಚು ಅಂಗಾಂಗ ದಾನಿಗಳಿಲ್ಲ. ಎಲ್ಲರೂ ಅಂಗಾಂಗ ದಾನದ ಪ್ರತಿಜ್ಞೆ ಮಾಡುವಂತೆ ಕರೆ ನೀಡಿದರು.

You may also like

Leave a Comment