Home » Sunny Leone: ನಟಿ ಸನ್ನಿಲಿಯೋನ್ ಗೆ ಈಗಲೂ ಇದೆಯಂತೆ ಆ ಅಭ್ಯಾಸ- ಪ್ರತೀ 15 ನಿಮಿಷಕ್ಕೆ ಅದನ್ನು ತೊಳೆಯಲೇಬೇಕಂತೆ !!

Sunny Leone: ನಟಿ ಸನ್ನಿಲಿಯೋನ್ ಗೆ ಈಗಲೂ ಇದೆಯಂತೆ ಆ ಅಭ್ಯಾಸ- ಪ್ರತೀ 15 ನಿಮಿಷಕ್ಕೆ ಅದನ್ನು ತೊಳೆಯಲೇಬೇಕಂತೆ !!

0 comments
Sunny Leone

Sunny Leone: ಸನ್ನಿಲಿಯೋನ್(Sunny leone) ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತನ್ನದೇ ಹಸಿ ಬಿಸಿ ವಿಡಿಯೋಗಳ ಮೂಲಕ ಪಡ್ಡೆಹುಡುಗರಿಂದ ಹಿಡಿದು ಹಣ್ಣು ಹಣ್ಣು ಮುಕುದರ ನಿದ್ದೆಯನ್ನೂ ಕೆಡಿಸಿಬಿಟ್ಟ ನೀಲಿ ಲೋಕದ ತಾರೆ(Blue film) ಈಕೆ. ಇಂದಿಗೂ ಕೂಡ ಸುಂದರ ಮೈಮಾಟ ಹೊಂದಿರೋ ಸನ್ನಿ ಇಷ್ಟು ವರ್ಷವಾದರೂ ಈಗಲೂ ಆ ಒಂದು ಅಭ್ಯಾಸವನ್ನು ಇಟ್ಟುಕೊಂಡಿದ್ದಾರಂತೆ. ಪ್ರತೀ 15 ನಿಮಿಷಕ್ಕಾದರೂ ಅದನ್ನು ಮಾಡುತ್ತಾರಂತೆ !!

ಹೌದು, ಸನ್ನಿ ಲಿಯೋನ್‌ಗೆ ಒಂದು ಕೆಟ್ಟ ಅಭ್ಯಾಸವಿದೆ. ಅದೇನೆಂದರೌ ಶೂಟಿಂಗ್‌ಗೆ ಅಡ್ಡಿಪಡಿಸುವ ಅವಳ ಕೆಟ್ಟ ಅಭ್ಯಾಸಗಳು. ಅದು ಕೂಡ ಡಿಫ್ರೆಂಟ್ ಡಿಫ್ರೆಂಟ್ ಆಗಿಯಂತೆ. ಯಸ್, ಸನ್ನಿಗೆ ಆಗಾಗ ಕಾಲು ತೊಳೆಯುವ ಅಭ್ಯಾಸವಿದೆಯಂತೆ. ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಕಾಲು ತೊಳೆಯುತ್ತಾಳಂತೆ ನಟಿ.. ಇದು ಶೂಟಿಂಗ್ ಸಮಯದಲ್ಲಿ ಮಾತ್ರವಲ್ಲ. ಮನೆಯಲ್ಲಿದ್ದರೂ ಹದಿನೈದು ನಿಮಿಷಕ್ಕೊಮ್ಮೆ ಬಾತ್ ರೂಮಿಗೆ ಹೋಗಿ ಕಾಲು ತೊಳೆಯುತ್ತಾಳಂತೆ!!

ಅಂದಹಾಗೆ ಶೂಟಿಂಗ್ ಇರಲಿ, ಇಲ್ಲದಿರಲಿ, ಯಾರಾದರೂ ತನಗಾಗಿ ಕಾಯುತ್ತಿದ್ದಾರೋ ಇಲ್ಲವೋ, ಸನ್ನಿ ತಲೆಕೆಡಿಸಿಕೊಳ್ಳುವುದಿಲ್ಲ. ಹದಿನೈದು ನಿಮಿಷಕ್ಕೊಮ್ಮೆ ಕಾಲು ತೊಳೆಯುವುದನ್ನು ಮಾತ್ರ ನಿಲ್ಲಿಸುವುದಿಲ್ಲವಂತೆ.

ನೀಲಿ ಲೋಕದಿಂದ ಬಾಲಿವುಡ್ ಲೋಕಕ್ಕೆ ಬಂದ ಸನ್ನಿ ಲಿಯೋನ್, ಡೇನಿಯಲ್ ಅವರನ್ನು 2011ರಲ್ಲಿ ಮದುವೆ ಆದರು. ಚಿತ್ರಗಳೊಂದಿಗೆ ಸಮಾಜ ಸೇವೆಯಲ್ಲಿ ಸದಾ ಮುಂದಿರುವ ಸನ್ನಿ 2017ರಲ್ಲಿ ಹೆಣ್ಣು ಮಗುವನ್ನು ದತ್ತು ಪಡೆದರು. ಇದಕ್ಕೆ ನಿಶಾ ಎಂದು ನಾಮಕರಣ ಮಾಡಿದ್ದಾರೆ. 2018ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದರು.

You may also like

Leave a Comment