Home » Andre Russel Nude Photo : ಸ್ಟಾರ್ ಕ್ರಿಕೆಟಿಗನ ಬೆತ್ತಲೆ ಫೋಟೋ ವೈರಲ್ | ಅಷ್ಟಕ್ಕೂ ಈತನಿಗೇನಾಯ್ತು?

Andre Russel Nude Photo : ಸ್ಟಾರ್ ಕ್ರಿಕೆಟಿಗನ ಬೆತ್ತಲೆ ಫೋಟೋ ವೈರಲ್ | ಅಷ್ಟಕ್ಕೂ ಈತನಿಗೇನಾಯ್ತು?

0 comments

ವೆಸ್ಟ್ ಇಂಡೀಸ್ ನ ಹಿರಿಯ ಕ್ರಿಕೆಟಿಗ, ಕೋಲ್ಕತ್ತಾ ನೈಟ್ ರೈಡರ್ಸ್ ಆಲ್ ರೌಂಡರ್ ಆಂಡ್ರೆ ರಸೆಲ್ ಹೆಸರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

ಹೌದು!! ಅಷ್ಟಕ್ಕೂ ಆಂಡ್ರೆ ರಸೆಲ್ ಹೆಸರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋ ನೋಡಿ ಅಭಿಮಾನಿಗಳು ಬಿಲ್ ಖುಲ್ ಶಾಕ್ ಆಗಿ ಬಿಟ್ಟಿದ್ದಾರೆ . ಯಾಕಪ್ಪ ಅಂದ್ರೆ ಕಾರಣ ಅವರು ತಮ್ಮ ನಗ್ನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ಸೀಸನ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸ್ ಆಂಡ್ರೆ ರಸೆಲ್ ಸದ್ಯ ಅವರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ಕ್ರಿಕೆಟ್ ನಿಂದ ದೂರ ಉಳಿದಿದ್ದ ರಸೆಲ್ ಫಿಟ್ನೆಸ್ ಕಡೆ ಗಮನ ಹರಿಸಿದ್ದಾರೆ ಎನ್ನಲಾಗುತ್ತಿದೆ.

ರಸೆಲ್ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಸರಿಯಾಗಿ ಗಮನಿಸಿದರೆ, ಅವರು ಐಪಿಎಲ್ 2023 ಸೀಸನ್‌ಗೆ ಫಿಟ್ ಆಗಿರಲು ಸೆಣ ಸಾಡುತ್ತಿರುವಂತೆ ಕಾಣುತ್ತದೆ. ಆದರೆ, ಸದ್ಯ ಅವರೀಗ ಶಾಪಿಂಗ್ ಮಾಲ್‌ನಲ್ಲಿ ತೆಗೆದಿರುವ ನಗ್ನ ಸೆಲ್ಫಿಯನ್ನು ಆಂಡ್ರೆ ರಸೆಲ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಕನ್ನಡಿಯ ಮುಂದೆ ನಿಂತು ಫೋಟೋ ತೆಗೆದುಕೊಂಡಿರುವ ರಸೆಲ್, ತನ್ನ ಖಾಸಗಿ ಭಾಗವನ್ನು ತಲೆಬುರುಡೆಯ ಆಟಿಕೆ ಎಮೋಜಿಯಿಂದ ಕವರ್ ಮಾಡಿದ್ದಾರೆ. ಈ ಫೋಟೋ ನೋಡಿದ ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿಬಿಟ್ಟಿದ್ದಾರೆ.

ಸದ್ಯ ಆಂಡ್ರೆ ರಸೆಲ್ ನ ನ್ಯೂಡ್ ಫೋಟೋ ವೈರಲ್ ಆಗಿದ್ದು, ಈ ನಗ್ನ ಫೋಟೋಗೆ ಕ್ರಿಕೆಟ್ ಅಭಿಮಾನಿಗಳು ಕಾಮೆಂಟ್‌ಗಳು ಮತ್ತು ವ್ಯಂಗ್ಯಗಳ ಸುರಿಮಳೆ ಮಾಡುತ್ತಿದ್ದಾರೆ. ರಣವೀರ್ ಸಿಂಗ್ ಬಟ್ಟೆ ಬಿಚ್ಚಿದರೆ ಗ್ಲಾಮರಸ್.. ರಸೆಲೆ ಬಿಚ್ಚಿದರೆ ವಲ್ಗರ್’ ಎಂದು ವ್ಯಂಗ್ಯ ಮಾಡುತ್ತಿದ್ದಾರೆ.

ಕೆಲ ನೆಟ್ಟಿಗರು ರಸೆಲ್ ನ ನ್ಯೂಡ್ ಫೋಟೋವನ್ನು ಬಾಲಿವುಡ್ ಹೀರೋ ರಣವೀರ್ ಸಿಂಗ್ ಅವರ ನ್ಯೂಡ್ ಫೋಟೋ ಶೂಟ್ ಜೊತೆಗೆ ಹೋಲಿಕೆ ಮಾಡಿ ಕಮೆಂಟ್ ಮಾಡುತ್ತಿದ್ದಾರೆ.

You may also like

Leave a Comment