10
BBK 12: ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದೆ. ಜಾಹ್ನವಿ ಮತ್ತು ರಘು ಅವರು ಕ್ಯಾಪ್ಟನ್ ರೇಸ್‌ನಲ್ಲಿದ್ದು, ಈ ಆಟದಲ್ಲಿ ರಘು ಅವರು ವಿಜೇತರಾಗಿ ದೊಡ್ಮನೆಯ ರಘು ಅವರು ಎರಡನೇ ಬಾರಿಗೆ ಕ್ಯಾಪ್ಟನ್ ಆಗಿದ್ದಾರೆ.
ನಾಮಿನೇಟೆಡ್ ಆಗಿರುವ ತಂಡದಲ್ಲಿದ್ದ ಜಾಹ್ನವಿ, ರಘು, ಧ್ರುವಂತ್, ರಿಶಾ, ರಾಶಿಕಾ, ರಕ್ಷಿತಾ, ಸುಧಿ ಇದ್ದಿದ್ದು, ಇವರು 3 ಟಾಸ್ಕ್ ಗೆದ್ದಿದ್ದು, ಹೀಗಾಗಿ ಇವರಿಗೆ ಕ್ಯಾಪ್ಟನ್ಸಿ ಆಟ ಆಡೋ ಅವಕಾಶ ದೊರಕಿದೆ. ಮೊದಲಿಗೆ ಬಾಲ್ ಟಾಸ್ಕ್ ಬಂದಿದ್ದು, ಮೊದಲಿಗೆ ಮಹಿಳೆಯರಿಗೆ, ನಂತರ ಪುರುಷರಿಗೆ ನಡೆದಿದ್ದು, ಅದರಲ್ಲಿ ಕೊನೆಗೆ ಉಳಿದ ಜಾಹ್ನವಿ, ರಘು ವಿಜೇತರಾಗಿದ್ದಾರೆ.
ನಂತರ ನಡೆದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ರಘು ಅವರು ವಿಜೇತರಾಗಿದ್ದಾರೆ.
