Home » Kichcha Sudeep: ಮನಸ್ಸು ಭಾರವಾಗಿದ್ದರೂ, ಜವಾಬ್ದಾರಿ ನಿಭಾಯಿಸಲು ಬಿಗ್‌ಬಾಸ್‌ ವೇದಿಕೆಗೆ ಬಂದ ಕಿಚ್ಚ

Kichcha Sudeep: ಮನಸ್ಸು ಭಾರವಾಗಿದ್ದರೂ, ಜವಾಬ್ದಾರಿ ನಿಭಾಯಿಸಲು ಬಿಗ್‌ಬಾಸ್‌ ವೇದಿಕೆಗೆ ಬಂದ ಕಿಚ್ಚ

0 comments

Kichcha Sudeep: ಕಿಚ್ಚ ಸುದೀಪ್‌ ಅವರು ಬಿಗ್‌ಬಾಸ್‌ ವೇದಿಕೆ ಮೇಲೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗಲೇ ತೀವ್ರ ಅನಾರೋಗ್ಯ ಉಂಟಾಗಿತ್ತು. ಅ.20 ರಂದು ಸುದೀಪ್‌ ಅವರ ತಾಯಿ ಸರೋಜಮ್ಮ ನಿಧನ ಹೊಂದಿದ್ದರು. ಹಾಗಾಗಿ ಹೋದವಾರದ ಸುದೀಪ್‌ ವೀಕೆಂಡ್‌ ಪಂಚಾಯಿತಿ ನಡೆಸಿಲ್ಲ.

ಈ ವಾರದ ಪಂಚಾಯಿತಿಗೆ ಸುದೀಪ್‌ ಮತ್ತೆ ಬಿಗ್‌ಬಾಸ್‌ ಮನೆಗೆ ಭಾರವಾದ ಹೃದಯದಿಂದ ಮರಳಿದ್ದಾರೆ. ತಾಯಿ ಅಗಲಿದ ನೋವನ್ನು ಎದೆಯಲ್ಲಿಟ್ಟುಕೊಂಡು ಕರ್ತವ್ಯವೇ ದೇವರು ಎಂದು ಮತ್ತೆ ಬಿಗ್‌ಬಾಸ್‌ ಪಂಚಾಯಿತಿ ನಡೆಸಿಕೊಡಲು ಕಿಚ್ಚನ ಎಂಟ್ರಿಯಾಗಿದೆ. ಹಾಗೆನೇ ಬಿಗ್‌ಬಾಸ್‌ವತಿಯಿಂದ ಸುದೀಪ್‌ ಅವರ ತಾಯಿಗೆ ಭಾವನಾತ್ಮಕ ಶ್ರದ್ಧಾಂಜನಿ ಸಲ್ಲಿಸಲಾಗಿದೆ.

You may also like

Leave a Comment